WhatsApp Messages Dashboard

Total Records in Table: 14814

Records Matching Filters: 14814

From: To: Global Search:

Messages

ID Chat ID
Chat Name
Sender
Phone
Message
Status
Date View
230514 49028270 1.श्री सम्मेद शिखर जी 2026-06-14 20:51:55
230512 40449657 ?️?SARVARTHASIDDHI ??️ *ಜೈನ ಸುದ್ದಿಗಳು & ಇತಿಹಾಸ* *Jain news & history* *ಧಾರವಾಡ ಜಿಲ್ಲೆಯ* *ಜೈನ ಪರಂಪರ *ಡಾ ಅಜಿತ ಪ್ರಸಾದ* *11- 12 ನೆಯ ಶತಮಾನದ* *ಪುರಾತನ ಜಿನಬಿಂಬ ಪ್ರಾಪ್ತವಾದ ಗ್ರಾಮ* *ಹೆಬಸೂರು* ಈ ಗ್ರಾಮವು ಹುಬ್ಬಳ್ಳಿಯಿಂದ ಈಶಾನ್ಯಕ್ಕೆ 22 ಕೀ. ಮೀ ಅಂತರದಲ್ಲಿದೆ. ಈ ಗ್ರಾಮವು ಕಲ್ಯಾಣದ ಚಾಳುಕ್ಯರ ಆಳ್ವಿಕೆಯ ಕಾಲಾವಧಿಯಲ್ಲಿ ಜೈನ ಮತ್ತು ಶೈವ ಧರ್ಮಗಳ ಸಾಂಸ್ಕೃತಿಕ ಕೇಂದ್ರವಾಗಿತ್ತು. ಅಂದು ಈ ಗ್ರಾಮವು ಬೆಳ್ವಲ-300 ಆಡಳಿತ ವಿಭಾಗದಲ್ಲಿನ ನವಲಗುಂದ-40 ಉಪವಿಭಾಗದಲ್ಲಿ ಸೇರ್ಪಡೆಯಾಗಿತ್ತು. ಈ ಗ್ರಾಮವು ಅಣ್ಣಿಗೇರಿಯ ಕ್ರಿ.ಶ. 1173ರ ಮತ್ತು 1202ರ ಶಾಸನಗಳಲ್ಲಿ *ಹೆಬ್ಬಸುರು* ಎಂತಲೂ ಮತ್ತು ಕ್ರಿ.ಶ. 1200ರ ಶಾಸನದಲ್ಲಿ ಪೆರ್ಬ್ಬಸೂರು ಎಂತಲೂ ದಾಖಲಾಗಿದೆ. ಹೆಬ್ಬ, ಪೆಬ್ಬ, ಪೆರ್ಬ ಎಂದರೆ 'ಹಿರಿಯ' ಮತ್ತು ಸುರ, ಸೂರು ಎಂದರೆ 'ಊರು' ಎಂದರ್ಥವಾಗುತ್ತದೆ. ಹೆಬಸೂರದಿಂದ ದಕ್ಷಿಣಕ್ಕೆ ಒಂದು ಕಿ.ಮೀ. ಅಂತರದಲ್ಲಿರುವ ಕಿರೇಸೂರು ಗ್ರಾಮವು ಸ್ಥಳೀಯ ಕ್ರಿ.ಶ. 1622ರ ಶಾಸನದಲ್ಲಿ 'ಕಿರುಸೂರು ಮತ್ತು ಬ್ಯಾಹಟ್ಟಿಯ ಕ್ರಿ.ಶ. 1208ರ ಶಾಸನದಲ್ಲಿ 'ಕಿರುವಸುರು ಎಂದು ಉಲ್ಲಿಖಿತವಾಗಿದೆ.'' ಕಿರು, ಕಿರೂ ಎಂದರೆ 'ಕಿರಿಯ' ಎಂದರ್ಥವಾಗುತ್ತದೆ. ಇವೆರಡೂ ಗ್ರಾಮಗಳು ಅಕ್ಕಪಕ್ಕದಲ್ಲಿರುವುದರಿಂದ ಇವುಗಳನ್ನು ಹೆಬಸೂರು (ಹಿರಿಯ ಊರು) ಮತ್ತು ಕಿರೇಸೂರು (ಕಿರಿಯ ಊರು) ಎಂದು ಕರೆಯಲಾಗಿದೆ. ಈ ಗ್ರಾಮದ ಮಧ್ಯದಲ್ಲಿ *ಕ್ರಿ.ಶ. ಸುಮಾರು 12ನೆಯ ಶತಮಾನದಲ್ಲಿ ಭ ಶ್ರೀ ಆದಿನಾಥ ತೀರ್ಥಂಕರರ ಬಸದಿ ನಿರ್ಮಾಣ* ವಾಗಿದ್ದಿತು. ಆ ಬಸದಿ ಇಂದು ಉಳಿದು ಬಂದಿಲ್ಲ. ಭ ಶ್ರೀ ಆದಿನಾಥ ಬಸದಿಯ ಸ್ಥಳದಲ್ಲಿಯೇ ವೀರಭದ್ರ ದೇವಾಲಯವನ್ನು ನಿರ್ಮಿಸಲಾಗಿತ್ತು. ಈ ದೇವಾಲಯವು ಶಿಥಿಲವಾಗಿದ್ದರಿಂದ ಜೀರ್ಣೋದ್ದಾರ ಮಾಡುವ ಉದ್ದೇಶದಿಂದ ಸಂಪೂರ್ಣ ತೆಗೆದು, 2017ರ ಜುಲೈ 11ರಂದು ತಳಪಾಯಕ್ಕಾಗಿ ಅಗೆಯುತ್ತಿದ್ದ ಸಂದರ್ಭದಲ್ಲಿ ಭ ಶ್ರೀ ಆದಿನಾಥ ಬಸದಿಯಲ್ಲಿ ಪ್ರತಿಷ್ಠಾಪಿತವಾಗಿದ್ದ ಭ ಶ್ರೀ ಆದಿನಾಥ ತೀರ್ಥಂಕರರ ಜಿನಶಿಲ್ಪ ಬೆಳಕಿಗೆ ಬಂದಿದೆ. ಈ ಶಿಲ್ಪವನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಗರದಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ತಂದಿಡಲಾಗಿದೆ. ಈ ಜಿನಶಿಲ್ಪವು ಕಪ್ಪುಮಿಶ್ರಿತ ನೀಲಿಛಾಯೆಯ ಬಳಪದ ಶಿಲೆಯಲ್ಲಿ ಕಂಡರಿಸಲ್ಪಟ್ಟಿದೆ. 115 ಸೆಂ.ಮೀ. ಎತ್ತರ ಮತ್ತು 77 ಸೆಂ.ಮೀ. ಅಗಲವಾಗಿದೆ. ಭ ಶ್ರೀ ಆದಿನಾಥರು ಸಿಂಹಪೀಠದ ಮೇಲ್ಬಾಗದಲ್ಲಿ ಪದ್ಮದ ಮೇಲೆ ಪರ್ಯಂಕಾಸನದಲ್ಲಿ ಆಸೀನರಾಗಿದ್ದಾರೆ. ಧ್ಯಾನಮುದ್ರೆಯಲ್ಲಿರುವ ಇವರ ಜಟೆಗಳು ಭುಜಗಳ ಮೇಲೆ ಇಳಿಬಿದ್ದಿವೆ. ಶಿರದ ಹಿಂಬದಿಯಲ್ಲಿ ಪ್ರಭಾಮಂಡಲವಿದ್ದು, ಮೇಲ್ಬಾಗದಲ್ಲಿ ರತ್ನಮಣಿಗಳಿಂದ ಅಲಂಕೃತವಾದ ಮುಕ್ಕೊಡೆಯಿದೆ. ಮುಕ್ಕೊಡೆಯ ಹಿಂಬದಿಯಲ್ಲಿ ಚೈತ್ಯವೃಕ್ಷವಿದೆ. ಪಾರ್ಶ್ವದಲ್ಲಿ ಇಬ್ಬರು ದ್ವಿಭುಜ ಚಾಮರಧಾರರು ದ್ವಿಭಂಗಿಯಲ್ಲಿ ನಿಂತಿದ್ದಾರೆ. ಇವರ ಒಂದು ಕೈ ವರದಮುದ್ರೆಯಲ್ಲಿದ್ದು, ಮತ್ತೊಂದು ಕೈಯಲ್ಲಿ ಚಾಮರವನ್ನು ಹಿಡಿದುಕೊಂಡಿದ್ದಾರೆ. ಇವರಿಬ್ಬರೂ ಕಿರೀಟಮಕುಟ, ಕರ್ಣಕುಂಡಲ, ಕಂಠಹಾರ, ಮಣಿಸರ, ತೋಳಬಂದಿ, ಕೈಗಡಗ, ಬೆರಳುಂಗುರ, ಯಜ್ಞೋಪವೀತ, ಉದರಬಂಧ, ಕಟಿವಸ್ತ್ರ ಇತ್ಯಾದಿ ವಸ್ತ್ರಾಭರಣಗಳನ್ನು ಧರಿಸಿದ್ದಾರೆ. ಸಿಂಹಪೀಠದ ಮುಮ್ಮುಖದಲ್ಲಿ ಮೂರು ಸಿಂಹಗಳ ಉಬ್ಬುಶಿಲ್ಪಗಳಿವೆ. ಸಿಂಹಪೀಠದ ಮೇಲ್ಬಾಗದ ಪಾರ್ಶ್ವದಲ್ಲಿ ಎರಡು ಆನೆಗಳಿದ್ದು, ಇವುಗಳ ಮೇಲ್ಬಾಗದಲ್ಲಿ ಎರಡು ಸಿಂಹಗಳು ಮುಂಗಾಲುಗಳನ್ನು ಮೇಲಕ್ಕೆತ್ತಿ ನಿಂತಿವೆ. ಇವುಗಳ ಮೇಲ್ಬಾಗದಲ್ಲಿ ಎರಡು ಮಕರಗಳಿವೆ. ಭ ಶ್ರೀ ಆದಿನಾಥ ತೀರ್ಥಂಕರರು ಆಸೀನರಾಗಿರುವ ಸಿಂಹ ಪೀಠದ ಮೇಲೆ ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಎರಡು ಸಾಲುಗಳ ಶಾಸನವಿದೆ. ಇದರಲ್ಲಿ *"ಶ್ರೀ ಮೂಲಸಂಘದ ದೇವಗಣ ಪರಂಪರೆಯ ಶ್ರೀ ಸಂಖದೇವರ ಪ್ರತಿಬದ್ಧ"* ಎಂದು ನಿರೂಪಣೆಯಿದೆ. ಇದರಿಂದ ಹೆಬಸೂರದ ಭ ಶ್ರೀ ಆದಿನಾಥ ಬಸದಿಯು ಲಕ್ಷೇಶ್ವರದ ಶಂಖ ಬಸದಿಗೆ (ನೇಮಿನಾಥ ಬಸದಿ) ಪ್ರತಿಬದ್ಧವಾಗಿದ್ದಿತ್ತೆಂದು ಸ್ಪಷ್ಟವಾಗುತ್ತದೆ. ಸಿ. ಮಹಾದೇವ ಅವರು ಹನುಮಾನ ದೇವಾಲಯದ ಹಿಂಭಾಗದಲ್ಲಿ ಸುಮಾರು ಮೂರು ಅಡಿ ಎತ್ತರದ ತೀರ್ಥಂಕರರ ಶಿಲ್ಪ ಇದೆಯೆಂದು 'ಧಾರವಾಡ ಜಿಲ್ಲೆಯ ದೇವಾಲಯ ಕೋಶ'ದಲ್ಲಿ ದಾಖಲಿಸಿದ್ದಾರೆ. ಆದರೆ ಆ ಶಿಲ್ಪವನ್ನು ಮತ್ತು ಅದೇ ಸ್ಥಳದಲ್ಲಿದ್ದ ಕೆಲವು ಪ್ರಾಚೀನ ಭಗ್ನ ಶಿಲ್ಪಗಳನ್ನು ಹನುಮಾನ ದೇವಾಲಯದ ಜೀರ್ಣೋದ್ದಾರದ ಸಂದರ್ಭದಲ್ಲಿ ತಳಪಾಯಕ್ಕೆ ಬಳಸಲಾಗಿದೆ. *ಡಾ ಅಜಿತ ಮುರುಗುಂಡೆ ಹಾಗೂ ಡಾ ಅಪ್ಪಣ್ಣ ನ ಹಂಜೆ* *ಸರ್ವಾರ್ಥಸಿದ್ಧಿ ಗ್ರಂಥಮಾಲೆ* *ಪ್ರಶಾಂತ ಜೀ ಉಪಾಧ್ಯೆ* *ಗಳತಗಾ 7483311008* 2026-06-14 20:51:08
230511 40449657 ?️?SARVARTHASIDDHI ??️ *ಜೈನ ಸುದ್ದಿಗಳು & ಇತಿಹಾಸ* *Jain news & history* *ಧಾರವಾಡ ಜಿಲ್ಲೆಯ* *ಜೈನ ಪರಂಪರ *ಡಾ ಅಜಿತ ಪ್ರಸಾದ* *11- 12 ನೆಯ ಶತಮಾನದ* *ಪುರಾತನ ಜಿನಬಿಂಬ ಪ್ರಾಪ್ತವಾದ ಗ್ರಾಮ* *ಹೆಬಸೂರು* ಈ ಗ್ರಾಮವು ಹುಬ್ಬಳ್ಳಿಯಿಂದ ಈಶಾನ್ಯಕ್ಕೆ 22 ಕೀ. ಮೀ ಅಂತರದಲ್ಲಿದೆ. ಈ ಗ್ರಾಮವು ಕಲ್ಯಾಣದ ಚಾಳುಕ್ಯರ ಆಳ್ವಿಕೆಯ ಕಾಲಾವಧಿಯಲ್ಲಿ ಜೈನ ಮತ್ತು ಶೈವ ಧರ್ಮಗಳ ಸಾಂಸ್ಕೃತಿಕ ಕೇಂದ್ರವಾಗಿತ್ತು. ಅಂದು ಈ ಗ್ರಾಮವು ಬೆಳ್ವಲ-300 ಆಡಳಿತ ವಿಭಾಗದಲ್ಲಿನ ನವಲಗುಂದ-40 ಉಪವಿಭಾಗದಲ್ಲಿ ಸೇರ್ಪಡೆಯಾಗಿತ್ತು. ಈ ಗ್ರಾಮವು ಅಣ್ಣಿಗೇರಿಯ ಕ್ರಿ.ಶ. 1173ರ ಮತ್ತು 1202ರ ಶಾಸನಗಳಲ್ಲಿ *ಹೆಬ್ಬಸುರು* ಎಂತಲೂ ಮತ್ತು ಕ್ರಿ.ಶ. 1200ರ ಶಾಸನದಲ್ಲಿ ಪೆರ್ಬ್ಬಸೂರು ಎಂತಲೂ ದಾಖಲಾಗಿದೆ. ಹೆಬ್ಬ, ಪೆಬ್ಬ, ಪೆರ್ಬ ಎಂದರೆ 'ಹಿರಿಯ' ಮತ್ತು ಸುರ, ಸೂರು ಎಂದರೆ 'ಊರು' ಎಂದರ್ಥವಾಗುತ್ತದೆ. ಹೆಬಸೂರದಿಂದ ದಕ್ಷಿಣಕ್ಕೆ ಒಂದು ಕಿ.ಮೀ. ಅಂತರದಲ್ಲಿರುವ ಕಿರೇಸೂರು ಗ್ರಾಮವು ಸ್ಥಳೀಯ ಕ್ರಿ.ಶ. 1622ರ ಶಾಸನದಲ್ಲಿ 'ಕಿರುಸೂರು ಮತ್ತು ಬ್ಯಾಹಟ್ಟಿಯ ಕ್ರಿ.ಶ. 1208ರ ಶಾಸನದಲ್ಲಿ 'ಕಿರುವಸುರು ಎಂದು ಉಲ್ಲಿಖಿತವಾಗಿದೆ.'' ಕಿರು, ಕಿರೂ ಎಂದರೆ 'ಕಿರಿಯ' ಎಂದರ್ಥವಾಗುತ್ತದೆ. ಇವೆರಡೂ ಗ್ರಾಮಗಳು ಅಕ್ಕಪಕ್ಕದಲ್ಲಿರುವುದರಿಂದ ಇವುಗಳನ್ನು ಹೆಬಸೂರು (ಹಿರಿಯ ಊರು) ಮತ್ತು ಕಿರೇಸೂರು (ಕಿರಿಯ ಊರು) ಎಂದು ಕರೆಯಲಾಗಿದೆ. ಈ ಗ್ರಾಮದ ಮಧ್ಯದಲ್ಲಿ *ಕ್ರಿ.ಶ. ಸುಮಾರು 12ನೆಯ ಶತಮಾನದಲ್ಲಿ ಭ ಶ್ರೀ ಆದಿನಾಥ ತೀರ್ಥಂಕರರ ಬಸದಿ ನಿರ್ಮಾಣ* ವಾಗಿದ್ದಿತು. ಆ ಬಸದಿ ಇಂದು ಉಳಿದು ಬಂದಿಲ್ಲ. ಭ ಶ್ರೀ ಆದಿನಾಥ ಬಸದಿಯ ಸ್ಥಳದಲ್ಲಿಯೇ ವೀರಭದ್ರ ದೇವಾಲಯವನ್ನು ನಿರ್ಮಿಸಲಾಗಿತ್ತು. ಈ ದೇವಾಲಯವು ಶಿಥಿಲವಾಗಿದ್ದರಿಂದ ಜೀರ್ಣೋದ್ದಾರ ಮಾಡುವ ಉದ್ದೇಶದಿಂದ ಸಂಪೂರ್ಣ ತೆಗೆದು, 2017ರ ಜುಲೈ 11ರಂದು ತಳಪಾಯಕ್ಕಾಗಿ ಅಗೆಯುತ್ತಿದ್ದ ಸಂದರ್ಭದಲ್ಲಿ ಭ ಶ್ರೀ ಆದಿನಾಥ ಬಸದಿಯಲ್ಲಿ ಪ್ರತಿಷ್ಠಾಪಿತವಾಗಿದ್ದ ಭ ಶ್ರೀ ಆದಿನಾಥ ತೀರ್ಥಂಕರರ ಜಿನಶಿಲ್ಪ ಬೆಳಕಿಗೆ ಬಂದಿದೆ. ಈ ಶಿಲ್ಪವನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಗರದಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ತಂದಿಡಲಾಗಿದೆ. ಈ ಜಿನಶಿಲ್ಪವು ಕಪ್ಪುಮಿಶ್ರಿತ ನೀಲಿಛಾಯೆಯ ಬಳಪದ ಶಿಲೆಯಲ್ಲಿ ಕಂಡರಿಸಲ್ಪಟ್ಟಿದೆ. 115 ಸೆಂ.ಮೀ. ಎತ್ತರ ಮತ್ತು 77 ಸೆಂ.ಮೀ. ಅಗಲವಾಗಿದೆ. ಭ ಶ್ರೀ ಆದಿನಾಥರು ಸಿಂಹಪೀಠದ ಮೇಲ್ಬಾಗದಲ್ಲಿ ಪದ್ಮದ ಮೇಲೆ ಪರ್ಯಂಕಾಸನದಲ್ಲಿ ಆಸೀನರಾಗಿದ್ದಾರೆ. ಧ್ಯಾನಮುದ್ರೆಯಲ್ಲಿರುವ ಇವರ ಜಟೆಗಳು ಭುಜಗಳ ಮೇಲೆ ಇಳಿಬಿದ್ದಿವೆ. ಶಿರದ ಹಿಂಬದಿಯಲ್ಲಿ ಪ್ರಭಾಮಂಡಲವಿದ್ದು, ಮೇಲ್ಬಾಗದಲ್ಲಿ ರತ್ನಮಣಿಗಳಿಂದ ಅಲಂಕೃತವಾದ ಮುಕ್ಕೊಡೆಯಿದೆ. ಮುಕ್ಕೊಡೆಯ ಹಿಂಬದಿಯಲ್ಲಿ ಚೈತ್ಯವೃಕ್ಷವಿದೆ. ಪಾರ್ಶ್ವದಲ್ಲಿ ಇಬ್ಬರು ದ್ವಿಭುಜ ಚಾಮರಧಾರರು ದ್ವಿಭಂಗಿಯಲ್ಲಿ ನಿಂತಿದ್ದಾರೆ. ಇವರ ಒಂದು ಕೈ ವರದಮುದ್ರೆಯಲ್ಲಿದ್ದು, ಮತ್ತೊಂದು ಕೈಯಲ್ಲಿ ಚಾಮರವನ್ನು ಹಿಡಿದುಕೊಂಡಿದ್ದಾರೆ. ಇವರಿಬ್ಬರೂ ಕಿರೀಟಮಕುಟ, ಕರ್ಣಕುಂಡಲ, ಕಂಠಹಾರ, ಮಣಿಸರ, ತೋಳಬಂದಿ, ಕೈಗಡಗ, ಬೆರಳುಂಗುರ, ಯಜ್ಞೋಪವೀತ, ಉದರಬಂಧ, ಕಟಿವಸ್ತ್ರ ಇತ್ಯಾದಿ ವಸ್ತ್ರಾಭರಣಗಳನ್ನು ಧರಿಸಿದ್ದಾರೆ. ಸಿಂಹಪೀಠದ ಮುಮ್ಮುಖದಲ್ಲಿ ಮೂರು ಸಿಂಹಗಳ ಉಬ್ಬುಶಿಲ್ಪಗಳಿವೆ. ಸಿಂಹಪೀಠದ ಮೇಲ್ಬಾಗದ ಪಾರ್ಶ್ವದಲ್ಲಿ ಎರಡು ಆನೆಗಳಿದ್ದು, ಇವುಗಳ ಮೇಲ್ಬಾಗದಲ್ಲಿ ಎರಡು ಸಿಂಹಗಳು ಮುಂಗಾಲುಗಳನ್ನು ಮೇಲಕ್ಕೆತ್ತಿ ನಿಂತಿವೆ. ಇವುಗಳ ಮೇಲ್ಬಾಗದಲ್ಲಿ ಎರಡು ಮಕರಗಳಿವೆ. ಭ ಶ್ರೀ ಆದಿನಾಥ ತೀರ್ಥಂಕರರು ಆಸೀನರಾಗಿರುವ ಸಿಂಹ ಪೀಠದ ಮೇಲೆ ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಎರಡು ಸಾಲುಗಳ ಶಾಸನವಿದೆ. ಇದರಲ್ಲಿ *"ಶ್ರೀ ಮೂಲಸಂಘದ ದೇವಗಣ ಪರಂಪರೆಯ ಶ್ರೀ ಸಂಖದೇವರ ಪ್ರತಿಬದ್ಧ"* ಎಂದು ನಿರೂಪಣೆಯಿದೆ. ಇದರಿಂದ ಹೆಬಸೂರದ ಭ ಶ್ರೀ ಆದಿನಾಥ ಬಸದಿಯು ಲಕ್ಷೇಶ್ವರದ ಶಂಖ ಬಸದಿಗೆ (ನೇಮಿನಾಥ ಬಸದಿ) ಪ್ರತಿಬದ್ಧವಾಗಿದ್ದಿತ್ತೆಂದು ಸ್ಪಷ್ಟವಾಗುತ್ತದೆ. ಸಿ. ಮಹಾದೇವ ಅವರು ಹನುಮಾನ ದೇವಾಲಯದ ಹಿಂಭಾಗದಲ್ಲಿ ಸುಮಾರು ಮೂರು ಅಡಿ ಎತ್ತರದ ತೀರ್ಥಂಕರರ ಶಿಲ್ಪ ಇದೆಯೆಂದು 'ಧಾರವಾಡ ಜಿಲ್ಲೆಯ ದೇವಾಲಯ ಕೋಶ'ದಲ್ಲಿ ದಾಖಲಿಸಿದ್ದಾರೆ. ಆದರೆ ಆ ಶಿಲ್ಪವನ್ನು ಮತ್ತು ಅದೇ ಸ್ಥಳದಲ್ಲಿದ್ದ ಕೆಲವು ಪ್ರಾಚೀನ ಭಗ್ನ ಶಿಲ್ಪಗಳನ್ನು ಹನುಮಾನ ದೇವಾಲಯದ ಜೀರ್ಣೋದ್ದಾರದ ಸಂದರ್ಭದಲ್ಲಿ ತಳಪಾಯಕ್ಕೆ ಬಳಸಲಾಗಿದೆ. *ಡಾ ಅಜಿತ ಮುರುಗುಂಡೆ ಹಾಗೂ ಡಾ ಅಪ್ಪಣ್ಣ ನ ಹಂಜೆ* *ಸರ್ವಾರ್ಥಸಿದ್ಧಿ ಗ್ರಂಥಮಾಲೆ* *ಪ್ರಶಾಂತ ಜೀ ಉಪಾಧ್ಯೆ* *ಗಳತಗಾ 7483311008* 2026-06-14 20:51:07
230509 40449657 ?️?SARVARTHASIDDHI ??️ 2026-06-14 20:50:24
230510 40449657 ?️?SARVARTHASIDDHI ??️ 2026-06-14 20:50:24
230508 43516760 Divya_tapasvi-2 <a href="https://www.youtube.com/live/13VT3nYeuz4?si=UOK41p6p78AqbF96" target="_blank">https://www.youtube.com/live/13VT3nYeuz4?si=UOK41p6p78AqbF96</a> 2026-06-14 20:47:54
230507 43516760 Divya_tapasvi-2 <a href="https://www.youtube.com/live/13VT3nYeuz4?si=UOK41p6p78AqbF96" target="_blank">https://www.youtube.com/live/13VT3nYeuz4?si=UOK41p6p78AqbF96</a> 2026-06-14 20:47:53
230505 40449657 ?️?SARVARTHASIDDHI ??️ Vidyabhushan muni maharajara pravachan jainarkodi jain basadi 2026-06-14 20:47:06
230506 40449657 ?️?SARVARTHASIDDHI ??️ Vidyabhushan muni maharajara pravachan jainarkodi jain basadi 2026-06-14 20:47:06
230503 40449665 2.0 Jain Dharam ? जैन धर्म त्याग है 2026-06-14 20:44:44