| ID |
Chat ID
|
Chat Name
|
Sender
|
Phone
|
Message
|
Status
|
Date |
View |
| 78269 |
40449663 |
? आचार्य सुधीन्द्र संदेश ? |
|
|
|
|
2026-04-11 22:12:27 |
|
| 78270 |
40449663 |
? आचार्य सुधीन्द्र संदेश ? |
|
|
|
|
2026-04-11 22:12:27 |
|
| 78267 |
40449699 |
3️⃣ ಜಿನೇಂದ್ರ ವಾಣಿ (G-3️⃣) |
|
|
*ಜೈ ಜಿನೇಂದ್ರ*
*ಜೈನ ಧಾರ್ಮಿಕ ಸಂಸ್ಕಾರ ಶಿಬಿರ*
*ಸರಗೂರು*-ತಾ. ಮೈಸೂರು ಜಿಲ್ಲೆ.
*ಶಿಬಿರದ 4.ನೇ ದಿನದ ಕಾರ್ಯಕ್ರಮ*
*ಶ್ರೀಕ್ಷೇತ್ರ ಕನಕಗಿರಿ ದಿಗಂಬರ ಜೈನ ಮಠದ ಧರ್ಮಪೀಠಾಧ್ಯಕ್ಷರಾದ ಪ.ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಯವರ ಆಶೀರ್ವಾದ, ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ*,
*ಸರಗೂರಿನ ಶ್ರೀಯುತ ಎಸ್.ಎಸ್. ಸೋಮಪ್ರಭ* ರವರು, ನಿರ್ದೇಶಕರು, ಭಾರತೀಯ ಜೈನ್ ಮಿಲನ್ , ಮೈಸೂರು ವಿಭಾಗ, ರವರು, ಐದನೇ ವರ್ಷದ ಜೈನ ಧಾರ್ಮಿಕ ಸಂಸ್ಕಾರ ಶಿಬಿರ ತಮ್ಮ ಮಾತೃಶ್ರೀ ಸ್ವರ್ಗಿಯ ಶ್ರೀಮತಿ ಸಿ.ಬಿ.ವಸಂತಮ್ಮ ರವರ ಸ್ಮರಣಾರ್ಥ, ಅವರ ಸ್ವಗೃಹ *"ಕನಕಾದ್ರಿ"* ಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ;
*4.ನೇ ದಿನದ ಕಾರ್ಯಕ್ರಮ, ದಿ: 11.4.26. ಶನಿವಾರ* ,
ಇಂದು *ಶ್ರವಣಬೆಳಗೊಳ ದಿಗಂಬರ ಜೈನ ಮಹಾ ಸಂಸ್ಥಾನ ಮಠದ ಪ.ಪೂಜ್ಯ ಅಭಿನವ ಚಾರುಕೀರ್ತಿ ಮಹಾಸ್ವಾಮೀಜಿ ಯವರ* ಆದೇಶಾನುಸಾರ ಶಿಬಿರಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಲು ಆಗಮಿಸಿರುವ *ಡಾಕ್ಟರ್ ರಾಜೇಂದ್ರ ಪಾಟೀಲ್ ಶಾಸ್ತ್ರಿ* ರವರು ಇಂದೂ ಕೂಡ ಶಿಬಿರದ ಮಕ್ಕಳಿಗೆ ಪಾಠ ಪ್ರವಚನ ಮುಂದುವರೆಸಿದರು. ಕಥೆಗಳು, ಸ್ವಪ್ನಾವಳಿಗಳು ಆಟ ಪಾಠಗಳನ್ನು ಸ್ವಾರಸ್ಯಕರವಾಗಿ ಪ್ರಸ್ತುತ ಪಡಿಸಿದರು.
*ಚಾಮರಾಜನಗರದ ಶ್ರೀಮತಿ ಇಂದುಮತಿಪ್ರಭು* ರವರು ಮಕ್ಕಳಿಗೆ ನೀತಿ ಕಥೆಗಳು, ಪ್ರಶ್ನೋತ್ತರಗಳು, ಜಿನಗೀತೆ ಇತ್ಯಾದಿಗಳನ್ನು ಸುಂದರವಾಗಿ ಕಲಿಸಿಕೊಟ್ಟರು.
ಹಾಗೆಯೇ *ಪೂಜ್ಯಬಾಹುಬಲಿ ಭಯ್ಯಾಜಿ* ರವರು ಮಕ್ಕಳಿಗೆ ಯಥಾರ್ಥ ದೇವ ಗುರು ಶಾಸ್ತ್ರಗಳ ಸ್ವರೂಪ , ಜೀವ ಅಜೀವ ವರ್ಣನೆಗಳ ಬಗ್ಗೆ ಹಾಗೂ ದರ್ಶನ ಪಾಠಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟರು.
ಪ್ರಶ್ನೋತ್ತರ ಜಿನಭಕ್ತಿ ಗೀತೆಗಳನ್ನು ಸ್ಪಷ್ಟವಾಗಿ ಹೇಳಿದ ಮಕ್ಕಳಿಗೆ ಬಹುಮಾನವನ್ನು ಕೂಡ ನೀಡಿ , ಪ್ರೋತ್ಸಾಹಿಸಲಾಯಿತು.
ಶಿಬಿರದ ಇಂದಿನ ಮಕ್ಕಳ ಸಂಖ್ಯೆ ಒಟ್ಟು 49 .
ಇಂದು ಶಿಬಿರಕ್ಕೆ ಅತಿಥಿಗಳಾಗಿ *ಮೈಸೂರಿನಿಂದ ಎಸ್. ಎನ್. ಪದ್ಮಪ್ರಸಾದ್, ಎಸ್.ವಿ. ಪದ್ಮಪ್ರಭ, ಹಿರೇಹಳ್ಳಿ ರಾಮು ಚಕ್ಕೂರು ಬಸವರಾಜು* ಮುಂತಾದವರು ವೀಕ್ಷಕರಾಗಿ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಬಿರಾರ್ಥಿಗಳು, ಅತಿಥಿಗಳು ಹಾಗೂ ಆಮಂತ್ರಿತರೆಲ್ಲರಿಗೂ *ಶಿಬಿರದ ಆಯೋಜಕರಾದ ಶ್ರೀ ಎಸ್.ಎಸ್.ಸೋಮಪ್ರಭ ಹಾಗೂ ಕುಟುಂಬ ವರ್ಗದವರು ಅತ್ಯಂತ ಆತ್ಮೀಯತೆಯಿಂದ , ವಾತ್ಸಲ್ಯ ಪೂರ್ಣವಾಗಿ ಉಪಾಹಾರ, ಭೋಜನ, ಉಣಬಡಿಸುತ್ತಿದ್ದರು*.
°°°°°°°°°°°°°°°°°°°°°°°°°°°°°°
*ನಾಳೆಯ ಕಾರ್ಯಕ್ರಮ ಮುಂದುವರೆಯುವುದು*
************************** |
|
2026-04-11 22:12:21 |
|
| 78268 |

| 78265 |
40449660 |
Acharya PulakSagarji 07 |
|
|
|
|
2026-04-11 22:12:03 |
|
| 78266 |
40449660 |
Acharya PulakSagarji 07 |
|
|
|
|
2026-04-11 22:12:03 |
|
| 78264 |
40449702 |
Mahaveer Ki Pathshala Main |
|
|
*आज की प्रतियोगिता में बच्चों ने एवं आज की प्रतियोगिता की संचालक प्राची जी और सारिका जी ने किया धमाल*
*अंतिम तीन प्रश्नों के उत्तर यूट्यूब पर कमेंट करें देखते हैं सबसे पहले कौन कमेंट करता है टाइम start*
<a href="https://www.youtube.com/live/U5UJnT3xl_g?si=dxrzA6YU5XFI59yz" target="_blank">https://www.youtube.com/live/U5UJnT3xl_g?si=dxrzA6YU5XFI59yz</a> |
|
2026-04-11 22:11:32 |
|
| 78263 |

2026-04-11 22:11:31 |
|
| 78262 |
40449686 |
सैतवाल मुखपत्र ? |
|
|
?️ जैन धर्म ?️
****************
जैन धर्म अनादी अनंत
सत्याचा दीप उजळतो |
नाही कोणी कर्ता हर्ता
स्वभाव नियम सांगतो ||
तीर्थंकर चोवीस महान
आदिनाथ ते महावीर |
ज्ञानदीपामुळे तयांच्या
जग झालाय सत्याधीर ||
सत्य अहिंसा अचौर्य
अपरिग्रह आहेत तत्व|
शुद्ध आचरण जीवनी
फुलते धर्माचे खरे सत्व||
जन्माने कोणी मोठा नाही
कर्माला आहे प्राधान्य |
सद्गुणांच्या वाटे वरती
मानव होतो नित धन्य||
"सोहम्"आत्म्याची ओळख
मी कोण?हे जाणावे|
मार्गावरती कर्तव्याच्या
जीवन अर्थी लावावे ||
सकारात्मक विचारांनी
मनी नित प्रकाश पडे|
अनेकांत वाद सांगतो
सत्य अनेक रूपं धरे ||
जगण्याला नवी दिशा
देई,संयमाचाच मार्ग |
शिकवण जैन धर्माची
जीवनास करतो स्वर्ग ||
क्षमा तप शांती समता
घेऊन,धर्म फुले अंतरी|
जैन धर्माच्या साधनेने
मानवा मुक्ती लाभे संसारी||
सुदर्शन टोपरे
अंजनगाव सुर्जी ९४२१७३६३७८
(बंधू-भगिनींनो जयजिनेन्द्र,
जैन धर्म आपणास पुण्याने लाभला,त्याचा प्रचार प्रसार करणे हे आपले परम पवित्र कर्तव्य आहे.) |
|
2026-04-11 22:11:01 |
|
| 78261 |

2026-04-11 22:11:00 |
|