WhatsApp Messages Dashboard

Total Records in Table: 15208

Records Matching Filters: 15208

From: To: Global Search:

Messages

ID Chat ID
Chat Name
Sender
Phone
Message
Status
Date View
81289 40449663 ? आचार्य सुधीन्द्र संदेश ? 2026-04-13 05:43:11
81290 40449663 ? आचार्य सुधीन्द्र संदेश ? 2026-04-13 05:43:11
81287 40449663 ? आचार्य सुधीन्द्र संदेश ? ? *श्री दिगंबर जैन वर्धमान तीर्थ क्षेत्र, सियावा* ? ? *सादर आमंत्रण* ? आगामी *18 अप्रैल* 2026, शनिवार को श्री 1008 प्रभु 17 वें कुन्थुनाथ भगवान् * का ✨ *जन्म - ✨तप एवं *✨ *निर्वाण कल्याणक* का पावन महोत्सव बड़े ही श्रद्धा एवं भक्ति पूर्वक धूमधाम से मनाया जाएगा। ?-:कार्यक्रम:-? ⏰ प्रातः *7/30 बजे से* ? महामस्तकाभिषेक सहित महाशाँतिधारा तथा ? श्री कुन्थुनाथ महामंडल विधान? ? निर्वाण लाडू अर्पण सहित विश्वशान्ति महायज्ञ? ? श्रीगुरु पाद प्रक्षालन एवं पूजन सहित शास्त्र भेंट — आदि धार्मिक पुण्यवर्धक मंगल आराधना की जाएगी॥ ?विशेष सूचना:- अतः आप सभी धर्म प्रेमी बंधुओं से विनम्र निवेदन है कि अधिक से अधिक संख्या में सपरिवर पधारकर पुण्य लाभ प्राप्त करें। ? ? स्थान: श्री दिगंबर जैन वर्धमान तीर्थ क्षेत्र, सियावा, आबूरोड़ (राजस्थान) ?️ दिनांक: 18 अप्रैल सन-2026, शनिवार ?जिनाभिषेक एवं शांतिधारा का facebook एवं youtube पर सीधा प्रसारण किया जाएगा॥ ?सादर जय जिनेन्द्र ? 2026-04-13 05:43:09
81288 40449663 ? आचार्य सुधीन्द्र संदेश ? ? *श्री दिगंबर जैन वर्धमान तीर्थ क्षेत्र, सियावा* ? ? *सादर आमंत्रण* ? आगामी *18 अप्रैल* 2026, शनिवार को श्री 1008 प्रभु 17 वें कुन्थुनाथ भगवान् * का ✨ *जन्म - ✨तप एवं *✨ *निर्वाण कल्याणक* का पावन महोत्सव बड़े ही श्रद्धा एवं भक्ति पूर्वक धूमधाम से मनाया जाएगा। ?-:कार्यक्रम:-? ⏰ प्रातः *7/30 बजे से* ? महामस्तकाभिषेक सहित महाशाँतिधारा तथा ? श्री कुन्थुनाथ महामंडल विधान? ? निर्वाण लाडू अर्पण सहित विश्वशान्ति महायज्ञ? ? श्रीगुरु पाद प्रक्षालन एवं पूजन सहित शास्त्र भेंट — आदि धार्मिक पुण्यवर्धक मंगल आराधना की जाएगी॥ ?विशेष सूचना:- अतः आप सभी धर्म प्रेमी बंधुओं से विनम्र निवेदन है कि अधिक से अधिक संख्या में सपरिवर पधारकर पुण्य लाभ प्राप्त करें। ? ? स्थान: श्री दिगंबर जैन वर्धमान तीर्थ क्षेत्र, सियावा, आबूरोड़ (राजस्थान) ?️ दिनांक: 18 अप्रैल सन-2026, शनिवार ?जिनाभिषेक एवं शांतिधारा का facebook एवं youtube पर सीधा प्रसारण किया जाएगा॥ ?सादर जय जिनेन्द्र ? 2026-04-13 05:43:09
81286 40449675 ?विराग विशुद्ध विनिश्चल गुरुभक्त परिवार? 2026-04-13 05:42:08
81285 40449675 ?विराग विशुद्ध विनिश्चल गुरुभक्त परिवार? 2026-04-13 05:42:07
81283 40449675 ?विराग विशुद्ध विनिश्चल गुरुभक्त परिवार? 2026-04-13 05:42:05
81284 40449675 ?विराग विशुद्ध विनिश्चल गुरुभक्त परिवार? 2026-04-13 05:42:05
81282 40449699 3️⃣ ಜಿನೇಂದ್ರ ವಾಣಿ (G-3️⃣) *ಜೈ ಜಿನೇಂದ್ರ* *ಜೈನ ಧಾರ್ಮಿಕ ಸಂಸ್ಕಾರ ಶಿಬಿರ* *ಸರಗೂರು*-ತಾ. ಮೈಸೂರು ಜಿಲ್ಲೆ. *ಶಿಬಿರದ 5.ನೇ ದಿನದ ಕಾರ್ಯಕ್ರಮ* *ಶ್ರೀಕ್ಷೇತ್ರ ಕನಕಗಿರಿ ದಿಗಂಬರ ಜೈನ ಮಠದ ಧರ್ಮಪೀಠಾಧ್ಯಕ್ಷರಾದ ಪ.ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಯವರ ಆಶೀರ್ವಾದ, ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ*, *ಸರಗೂರಿನ ಶ್ರೀಯುತ ಎಸ್.ಎಸ್. ಸೋಮಪ್ರಭ* ರವರು, ನಿರ್ದೇಶಕರು, ಭಾರತೀಯ ಜೈನ್ ಮಿಲನ್ , ಮೈಸೂರು ವಿಭಾಗ, ರವರು, *ಐದನೇ ವರ್ಷದ ಜೈನ ಧಾರ್ಮಿಕ ಸಂಸ್ಕಾರ ಶಿಬಿರ ತಮ್ಮ ಮಾತೃಶ್ರೀ ಸ್ವರ್ಗಿಯ ಶ್ರೀಮತಿ ಸಿ.ಬಿ.ವಸಂತಮ್ಮ ರವರ ಸ್ಮರಣಾರ್ಥ, ಅವರ ಸ್ವಗೃಹ *"ಕನಕಾದ್ರಿ"* ಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ; *5.ನೇ ದಿನದ ಕಾರ್ಯಕ್ರಮ, ದಿ: 12.4.26. ಭಾನುವಾರ ಜರುಗಿತು* , *ಪೂಜ್ಯಬಾಹುಬಲಿ ಭಯ್ಯಾಜಿ* ರವರು ತಮ್ಮ ಆಕರ್ಷಕ ಶೈಲಿಯ ಬೋಧನಾ ಶೈಲಿಯನ್ನು ಮುಂದುವರೆಸುತ್ತಾ,ಪಂಚೇಂದ್ರಿಯಗಳು ಹಾಗೂ ಸ್ಥಾವರ ಜೀವಿಗಳ ಪರ್ಯಾಯದ ಬಗ್ಗೆ ಮತ್ತು ವರ್ಣಮಾಲೆಯ ಅಕ್ಷರಗಳಿಗೆ ಸಿದ್ಧಪುರುಷರ ಹೆಸರುಗಳ ಜೋಡಣೆ ಮಾಡಿ ಚಿರಕಾಲ ಮಕ್ಕಳ ನೆನಪಿನಲ್ಲಿ ಉಳಿಯುಯುವಂತೆ ಮಾಡುವ ಕೌಶಲ್ಯ ಪೂರ್ಣ ಬೋಧನೆ ಭಯ್ಯಾಜಿ ರವರು ನಡೆಸಿಕೊಟ್ಟರು.. *ಚಾಮರಾಜನಗರದ ಶ್ರೀಮತಿ ಇಂದುಮತಿಪ್ರಭು* ರವರು ಮಕ್ಕಳಿಗೆ ನೀತಿ ಕಥೆಗಳು, ಬಾಲಬೋಧೆ, ಜಿನಗೀತೆಗಳು ಪ್ರಶ್ನೋತ್ತರಗಳು, ಇತ್ಯಾದಿಗಳನ್ನು ಸುಂದರವಾಗಿ ಕಲಿಸಿಕೊಟ್ಟರು. ಮೈಸೂರಿನಿಂದ ಆಗಮಿಸಿದ್ದ *ರಾಷ್ಟ್ರ ಹಾಗೂ ರಾಜ್ಯಪ್ರಶಸ್ತಿ ವಿಜೇತೆ, ನಿವೃತ್ತ ಶಾಲಾ ಶಿಕ್ಷಕಿ, ಶ್ರೀಮತಿ ಪದ್ಮಧನ್ಯ ಕುಮಾರ್* ರವರು , ಮಕ್ಕಳಿಗೆ ಪ್ರಾತಃಕಾಲ ಬಸದಿಗೆ ಜಿನದರ್ಶನ ಮಾಡಲು ಬರುವ ರೀತಿ ರಿವಾಜುಗಳನ್ನು, ದರ್ಶನ ಸ್ತುತಿಗಳನ್ನು, , ಜಿನ ಗೀತೆಗಳನ್ನು ತುಂಬಾ ಸೊಗಸಾಗಿ ತಿಳಿಸಿಕೊಟ್ಟರು. ಇಂದು ಶಿಬಿರಕ್ಕೆ ಅತಿಥಿಗಳಾಗಿ ಆಗಮಿಸಿದ *ಮೈಸೂರಿನ ಎಸ್.ಜೆ. ರವೀಂದ್ರನಾಥ್, ರಕ್ಷಿತ್ ಶರತ್, ನಂದರವಿ* ರವರುಗಳು ಶಿಬಿರದ ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. *ಸರಗೂರು ಜೈನ ಸಮಾಜದ ಮುಖಂಡರಾದ S.B.ಸತೀಶ್ ಕುಮಾರ್, ಎಸ್ ಬಿ ಸಂತೋಷ್ (ರಾಜು*) ರವರಗಳು ಶಿಬಿರಕ್ಕೆ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳಿಗೆ ಸ್ನಾಕ್ಸ್ ನೀಡುವುದರ ಮೂಲಕ ಪ್ರೋತ್ಸಾಹಿಸಿದರು.. ಶಿಬಿರಾರ್ಥಿಗಳು, ಅತಿಥಿಗಳು ಹಾಗೂ ಆಮಂತ್ರಿತರೆಲ್ಲರಿಗೂ *ಶಿಬಿರದ ಆಯೋಜಕರಾದ ಶ್ರೀ ಎಸ್.ಎಸ್.ಸೋಮಪ್ರಭ ಹಾಗೂ ಕುಟುಂಬ ವರ್ಗದವರು ಅತ್ಯಂತ ಆತ್ಮೀಯತೆಯಿಂದ , ವಾತ್ಸಲ್ಯ ಪೂರ್ಣವಾಗಿ ಉಪಾಹಾರ, ಭೋಜನ, ಉಣಬಡಿಸುತ್ತಿದ್ದರು*. °°°°°°°°°°°°°°°°°°°°°°°°°°°°°° *ನಾಳೆಯ ಕಾರ್ಯಕ್ರಮ ಮುಂದುವರೆಯುವುದು* ************************** .... 2026-04-13 05:39:15
81281 40449699 3️⃣ ಜಿನೇಂದ್ರ ವಾಣಿ (G-3️⃣) *ಜೈ ಜಿನೇಂದ್ರ* *ಜೈನ ಧಾರ್ಮಿಕ ಸಂಸ್ಕಾರ ಶಿಬಿರ* *ಸರಗೂರು*-ತಾ. ಮೈಸೂರು ಜಿಲ್ಲೆ. *ಶಿಬಿರದ 5.ನೇ ದಿನದ ಕಾರ್ಯಕ್ರಮ* *ಶ್ರೀಕ್ಷೇತ್ರ ಕನಕಗಿರಿ ದಿಗಂಬರ ಜೈನ ಮಠದ ಧರ್ಮಪೀಠಾಧ್ಯಕ್ಷರಾದ ಪ.ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಯವರ ಆಶೀರ್ವಾದ, ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ*, *ಸರಗೂರಿನ ಶ್ರೀಯುತ ಎಸ್.ಎಸ್. ಸೋಮಪ್ರಭ* ರವರು, ನಿರ್ದೇಶಕರು, ಭಾರತೀಯ ಜೈನ್ ಮಿಲನ್ , ಮೈಸೂರು ವಿಭಾಗ, ರವರು, *ಐದನೇ ವರ್ಷದ ಜೈನ ಧಾರ್ಮಿಕ ಸಂಸ್ಕಾರ ಶಿಬಿರ ತಮ್ಮ ಮಾತೃಶ್ರೀ ಸ್ವರ್ಗಿಯ ಶ್ರೀಮತಿ ಸಿ.ಬಿ.ವಸಂತಮ್ಮ ರವರ ಸ್ಮರಣಾರ್ಥ, ಅವರ ಸ್ವಗೃಹ *"ಕನಕಾದ್ರಿ"* ಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ; *5.ನೇ ದಿನದ ಕಾರ್ಯಕ್ರಮ, ದಿ: 12.4.26. ಭಾನುವಾರ ಜರುಗಿತು* , *ಪೂಜ್ಯಬಾಹುಬಲಿ ಭಯ್ಯಾಜಿ* ರವರು ತಮ್ಮ ಆಕರ್ಷಕ ಶೈಲಿಯ ಬೋಧನಾ ಶೈಲಿಯನ್ನು ಮುಂದುವರೆಸುತ್ತಾ,ಪಂಚೇಂದ್ರಿಯಗಳು ಹಾಗೂ ಸ್ಥಾವರ ಜೀವಿಗಳ ಪರ್ಯಾಯದ ಬಗ್ಗೆ ಮತ್ತು ವರ್ಣಮಾಲೆಯ ಅಕ್ಷರಗಳಿಗೆ ಸಿದ್ಧಪುರುಷರ ಹೆಸರುಗಳ ಜೋಡಣೆ ಮಾಡಿ ಚಿರಕಾಲ ಮಕ್ಕಳ ನೆನಪಿನಲ್ಲಿ ಉಳಿಯುಯುವಂತೆ ಮಾಡುವ ಕೌಶಲ್ಯ ಪೂರ್ಣ ಬೋಧನೆ ಭಯ್ಯಾಜಿ ರವರು ನಡೆಸಿಕೊಟ್ಟರು.. *ಚಾಮರಾಜನಗರದ ಶ್ರೀಮತಿ ಇಂದುಮತಿಪ್ರಭು* ರವರು ಮಕ್ಕಳಿಗೆ ನೀತಿ ಕಥೆಗಳು, ಬಾಲಬೋಧೆ, ಜಿನಗೀತೆಗಳು ಪ್ರಶ್ನೋತ್ತರಗಳು, ಇತ್ಯಾದಿಗಳನ್ನು ಸುಂದರವಾಗಿ ಕಲಿಸಿಕೊಟ್ಟರು. ಮೈಸೂರಿನಿಂದ ಆಗಮಿಸಿದ್ದ *ರಾಷ್ಟ್ರ ಹಾಗೂ ರಾಜ್ಯಪ್ರಶಸ್ತಿ ವಿಜೇತೆ, ನಿವೃತ್ತ ಶಾಲಾ ಶಿಕ್ಷಕಿ, ಶ್ರೀಮತಿ ಪದ್ಮಧನ್ಯ ಕುಮಾರ್* ರವರು , ಮಕ್ಕಳಿಗೆ ಪ್ರಾತಃಕಾಲ ಬಸದಿಗೆ ಜಿನದರ್ಶನ ಮಾಡಲು ಬರುವ ರೀತಿ ರಿವಾಜುಗಳನ್ನು, ದರ್ಶನ ಸ್ತುತಿಗಳನ್ನು, , ಜಿನ ಗೀತೆಗಳನ್ನು ತುಂಬಾ ಸೊಗಸಾಗಿ ತಿಳಿಸಿಕೊಟ್ಟರು. ಇಂದು ಶಿಬಿರಕ್ಕೆ ಅತಿಥಿಗಳಾಗಿ ಆಗಮಿಸಿದ *ಮೈಸೂರಿನ ಎಸ್.ಜೆ. ರವೀಂದ್ರನಾಥ್, ರಕ್ಷಿತ್ ಶರತ್, ನಂದರವಿ* ರವರುಗಳು ಶಿಬಿರದ ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. *ಸರಗೂರು ಜೈನ ಸಮಾಜದ ಮುಖಂಡರಾದ S.B.ಸತೀಶ್ ಕುಮಾರ್, ಎಸ್ ಬಿ ಸಂತೋಷ್ (ರಾಜು*) ರವರಗಳು ಶಿಬಿರಕ್ಕೆ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳಿಗೆ ಸ್ನಾಕ್ಸ್ ನೀಡುವುದರ ಮೂಲಕ ಪ್ರೋತ್ಸಾಹಿಸಿದರು.. ಶಿಬಿರಾರ್ಥಿಗಳು, ಅತಿಥಿಗಳು ಹಾಗೂ ಆಮಂತ್ರಿತರೆಲ್ಲರಿಗೂ *ಶಿಬಿರದ ಆಯೋಜಕರಾದ ಶ್ರೀ ಎಸ್.ಎಸ್.ಸೋಮಪ್ರಭ ಹಾಗೂ ಕುಟುಂಬ ವರ್ಗದವರು ಅತ್ಯಂತ ಆತ್ಮೀಯತೆಯಿಂದ , ವಾತ್ಸಲ್ಯ ಪೂರ್ಣವಾಗಿ ಉಪಾಹಾರ, ಭೋಜನ, ಉಣಬಡಿಸುತ್ತಿದ್ದರು*. °°°°°°°°°°°°°°°°°°°°°°°°°°°°°° *ನಾಳೆಯ ಕಾರ್ಯಕ್ರಮ ಮುಂದುವರೆಯುವುದು* ************************** .... 2026-04-13 05:39:14