WhatsApp Messages Dashboard

Total Records in Table: 15084

Records Matching Filters: 15084

From: To: Global Search:

Messages

ID Chat ID
Chat Name
Sender
Phone
Message
Status
Date View
70515 40449679 ಕರ್ನಾಟಕದಲ್ಲಿ ಜೈನಧರ್ಮ 2 2026-04-09 05:15:19
70516 40449679 ಕರ್ನಾಟಕದಲ್ಲಿ ಜೈನಧರ್ಮ 2 2026-04-09 05:15:19
70513 40449679 ಕರ್ನಾಟಕದಲ್ಲಿ ಜೈನಧರ್ಮ 2 2026-04-09 05:15:17
70514 40449679 ಕರ್ನಾಟಕದಲ್ಲಿ ಜೈನಧರ್ಮ 2 2026-04-09 05:15:17
70512 40449699 3️⃣ ಜಿನೇಂದ್ರ ವಾಣಿ (G-3️⃣) *ಜೈ ಜಿನೇಂದ್ರ* *ಬೇಸಿಗೆ ಧಾರ್ಮಿಕ ಸಂಸ್ಕಾರ ಶಿಬಿರ* *ಸರಗೂರು*-ತಾ. ಮೈಸೂರು ಜಿಲ್ಲೆ. *ಶ್ರೀಕ್ಷೇತ್ರ ಕನಕಗಿರಿ ದಿಗಂಬರ ಜೈನ ಮಠದ ಧರ್ಮಪೀಠಾಧ್ಯಕ್ಷ ರಾದ ಪ.ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಯವರ ಆಶೀರ್ವಾದ, ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ* *ಸರಗೂರಿನ ಶ್ರೀಯುತ ಎಸ್.ಎಸ್. ಸೋಮಪ್ರಭ* ರವರು, ನಿರ್ದೇಶಕರು, ಭಾರತೀಯ ಜೈನ್ ಮಿಲನ್ , ಮೈಸೂರು ವಿಭಾಗ, ರವರು ಹಿಂದಿನ ನಾಲ್ಕು ವರ್ಷಗಳಂತೆ ಯಥಾ ಪ್ರಕಾರವಾಗಿ ಐದನೇ ವರ್ಷದ ಜೈನ ಧಾರ್ಮಿಕ ಸಂಸ್ಕಾರ ಶಿಬಿರ ತಮ್ಮ ಮಾತೃಶ್ರೀ ಸ್ವರ್ಗಿಯ ಶ್ರೀಮತಿ ಸಿ.ಬಿ.ವಸಂತಮ್ಮ ರವರ ಸ್ಮರಣಾರ್ಥ, ಅವರ ಸ್ವಗೃಹ *"ಕನಕಾದ್ರಿ"* ಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದು , *ಪರಮಪೂಜ್ಯ ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ* ಯವರ ಪಾವನ ಸಾನಿಧ್ಯ, ಮಾರ್ಗದರ್ಶನದಲ್ಲಿ ದಿ:08-04-2026 ರ ಬುಧವಾರ ಬೆಳಿಗ್ಗೆ 11-00 ಗಂಟೆಗೆ ಶಿಬಿರದ ಉದ್ಘಾಟನೆ ಜ್ಯೋತಿ ಬೆಳಗಿಸುವುದರ ಮೂಲಕ ಆರಂಭಗೊಂಡಿತು. ಪೂಜ್ಯ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಇಂತಹ ಸಂಸ್ಕಾರ ಶಿಬಿರಗಳು ಸಮಾಜಕ್ಕೆ ಅತ್ಯಗತ್ಯವಾಗಿವೆ. ಧರ್ಮ ಜಾಗೃತಿಗೆ ಬಾಲ್ಯದಲ್ಲಿಯೇ ನೀಡುವಂತಹ ಶಿಕ್ಷಣ ಮಕ್ಕಳನ್ನು ಮುಂದೆ ಉತ್ತಮ ಪ್ರಜೆಯಾಗಿ ಮಾಡಬಲ್ಲದು ಎಂದು ತಿಳಿಸಿದರು. ಶ್ರೀ ಸೋಮಪ್ರಭ ರವರು ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಈ ಸಂಸ್ಕಾರ ಶಿಬಿರ ಉತ್ತಮ ಕಾರ್ಯವಾಗಿದ್ದು , ಇನ್ನೂ ಹೆಚ್ಚಿನ ಕಾಲ ಮುಂದುವರಿಯಲಿ ಎಂದು ಆಶೀರ್ವದಿಸಿದರು. ಭಾ,ಜೈನ್ ಮಿಲನ್, ವಲಯ-8 ರ ಗೌರವ ಅಧ್ಯಕ್ಷರಾದ *ಶ್ರೀಮತಿ ಶೀಲಾಅನಂತರಾಜ್ ರವರು*, ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡುತ್ತಾ, *ಶ್ರೀಯುತ ಸೋಮಪ್ರಭ* ರವರು ನಡೆಸುತ್ತಿರುವ ಈ ಸಂಸ್ಕಾರ ಶಿಬಿರ ಮಕ್ಕಳಿಗೆ ಧಾರ್ಮಿಕ ಜ್ಞಾನ ನೀಡುವಲ್ಲಿ ಸಫಲವಾಗಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಸಹಾಯ ಸಹಕಾರ ನೀಡಲು ನಾನು ಬದ್ಧಳಾಗಿರುತ್ತೇನೆ ಎಂದು ತಿಳಿಸಿದರು. ಮಕ್ಕಳಿಗೆ ನೀಡುವಂತಹ ಉತ್ತಮ ಸಂಸ್ಕಾರ ಶಿಕ್ಷಣದ ಬಗ್ಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ *ಸರಗೂರು ಜೈನ ಸಮಾಜದ ಅಧ್ಯಕ್ಷರಾದ ಶ್ರೀ S.B.ನಾಗರಾಜು, ಸರಗೂರು ಸಮಾಜದ ಮುಖಂಡರಾದ ಶ್ರೀS.B.ಬ್ರಹ್ಮದೇವಯ್ಯ, ನಾಮದಾರಿಗೌಡ ಸಮಾಜದ ತಾಲೂಕು ಅಧ್ಯಕ್ಷರಾದ ಶ್ರೀ H.D. ರತ್ನಯ್ಯ , ಸಮಾಜದ ಮುಖಂಡರಾದ *ಅಡ್ಡಹಳ್ಳಿ ನಂದಕುಮಾರ್ , ಸರಗೂರಿನ S.V.ಪದ್ಮಪ್ರಭು ರವರುಗಳು ಆಯೋಜಕರಾದ ಶ್ರೀ ಎಸ್. ಎಸ್. ಸೋಮಪ್ರಭ* ರವರ ಕಾರ್ಯವನ್ನು ಶ್ಲಾಘಿಸಿದರು. ಭಾರತೀಯ ಜೈನ್ ಮಿಲನ್ ಮೈಸೂರು ವಿಭಾಗದ ಉಪಾಧ್ಯಕ್ಷರಾದ ಶ್ರೀ ಸಿ.ಎಸ್. ನಾಗರಾಜು ಹಾಗೂ ಕಾರ್ಯದರ್ಶಿಯವರಾದ ಶ್ರೀ ಜಿ.ಬಿ.ಚಂದ್ರಪ್ರಕಾಶ್ ಮತ್ತು ಸರಗೂರು, ನಿಲುವಾಗಿಲು, ಕೊತ್ತೇಗಾಲ, ಮಗ್ಗೆ, ಬಿ ಮಟಕೆರೆ ಇತ್ಯಾದಿ ಸಮಾಜದ ಶ್ರಾವಕ /ಶ್ರಾವಕಿಯರು ಹಾಗೂ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ *ಶ್ರೀ ಎಸ್. ನಾರಾಯಣ್* ಇತ್ಯಾದಿಯಾಗಿ ಹಲವಾರು ಜನರು ಹಾಜರಿದ್ದರು. ಪ್ರಾರಂಭದಲ್ಲಿ ಶ್ರೀ ಪದ್ಮಪ್ರಭು ರವರು ಪ್ರಾರ್ಥನೆ ಸಲ್ಲಿಸಿದರು. *ಶ್ರೀಮತಿ ಜ್ಯೋತಿಪ್ರಭ* ರವರು ಎಲ್ಲರನ್ನೂ ಸ್ವಾಗತಿಸಿದರು. ಶಿಬಿರದ ಮೊದಲ ದಿನದ ಉಪನ್ಯಾಸಕರಾಗಿ *ಶ್ರೀಮತಿ ಡಾಕ್ಟರ್ ಅರುಣಾಪ್ರಕಾಶ್*, *ಶ್ರೀ ಜಿ.ಬಿ.ಚಂದ್ರಪ್ರಕಾಶ್ ಮತ್ತು *ಪೂಜ್ಯ ಬಾಹುಬಲಿ ಭಯ್ಯಾಜಿ* ರವರುಗಳು ಮಕ್ಕಳಿಗೆ ಶಿಕ್ಷಣದ ಪಾಠ ತಿಳಿಸಿಕೊಟ್ಟರು. *ಮೊದಲ ದಿನವಾದ ಇಂದು ಒಟ್ಟು 48 ಮಕ್ಕಳು ಹಾಜರಾಗಿದ್ದರು*. ಈ ಸಂದರ್ಭದಲ್ಲಿ ಸಮಾಜದ ಧರ್ಮಾನುರಾಗಿಗಳು ಸ್ಥಳೀಯರು ಹಾಜರಿದ್ದು ಮಕ್ಕಳಿಗೆ ಪ್ರೋತ್ಸಾಹ ನೀಡಿ, ಶಿಬಿರದ ಕಾರ್ಯಚಟುವಟಿಕೆಗಳನ್ನು ವೀಕ್ಷಣೆ ಮಾಡುತ್ತಿದ್ದರು. ಶಿಬಿರಾರ್ಥಿಗಳು, ಅತಿಥಿಗಳು ಹಾಗೂ ಆಮಂತ್ರಿತರೆಲ್ಲರಿಗೂ *ಶಿಬಿರದ ಆಯೋಜಕರಾದ ಶ್ರೀ ಎಸ್.ಎಸ್.ಸೋಮಪ್ರಭ ಹಾಗೂ ಕುಟುಂಬ ವರ್ಗದವರು ಅತ್ಯಂತ ಆತ್ಮೀಯತೆಯಿಂದ , ವಾತ್ಸಲ್ಯ ಪೂರ್ಣವಾಗಿ ಉಪಾಹಾರ, ಭೋಜನ, ಉಣಬಡಿಸುತ್ತಿದ್ದರು*. °°°°°°°°°°°°°°°°°°°°°°°°°°°°°° *ನಾಳೆಯ ಕಾರ್ಯಕ್ರಮ ಮುಂದುವರೆಯುವುದು* ************************** 2026-04-09 05:15:15
70511 40449699 3️⃣ ಜಿನೇಂದ್ರ ವಾಣಿ (G-3️⃣) *ಜೈ ಜಿನೇಂದ್ರ* *ಬೇಸಿಗೆ ಧಾರ್ಮಿಕ ಸಂಸ್ಕಾರ ಶಿಬಿರ* *ಸರಗೂರು*-ತಾ. ಮೈಸೂರು ಜಿಲ್ಲೆ. *ಶ್ರೀಕ್ಷೇತ್ರ ಕನಕಗಿರಿ ದಿಗಂಬರ ಜೈನ ಮಠದ ಧರ್ಮಪೀಠಾಧ್ಯಕ್ಷ ರಾದ ಪ.ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಯವರ ಆಶೀರ್ವಾದ, ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ* *ಸರಗೂರಿನ ಶ್ರೀಯುತ ಎಸ್.ಎಸ್. ಸೋಮಪ್ರಭ* ರವರು, ನಿರ್ದೇಶಕರು, ಭಾರತೀಯ ಜೈನ್ ಮಿಲನ್ , ಮೈಸೂರು ವಿಭಾಗ, ರವರು ಹಿಂದಿನ ನಾಲ್ಕು ವರ್ಷಗಳಂತೆ ಯಥಾ ಪ್ರಕಾರವಾಗಿ ಐದನೇ ವರ್ಷದ ಜೈನ ಧಾರ್ಮಿಕ ಸಂಸ್ಕಾರ ಶಿಬಿರ ತಮ್ಮ ಮಾತೃಶ್ರೀ ಸ್ವರ್ಗಿಯ ಶ್ರೀಮತಿ ಸಿ.ಬಿ.ವಸಂತಮ್ಮ ರವರ ಸ್ಮರಣಾರ್ಥ, ಅವರ ಸ್ವಗೃಹ *"ಕನಕಾದ್ರಿ"* ಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದು , *ಪರಮಪೂಜ್ಯ ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ* ಯವರ ಪಾವನ ಸಾನಿಧ್ಯ, ಮಾರ್ಗದರ್ಶನದಲ್ಲಿ ದಿ:08-04-2026 ರ ಬುಧವಾರ ಬೆಳಿಗ್ಗೆ 11-00 ಗಂಟೆಗೆ ಶಿಬಿರದ ಉದ್ಘಾಟನೆ ಜ್ಯೋತಿ ಬೆಳಗಿಸುವುದರ ಮೂಲಕ ಆರಂಭಗೊಂಡಿತು. ಪೂಜ್ಯ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಇಂತಹ ಸಂಸ್ಕಾರ ಶಿಬಿರಗಳು ಸಮಾಜಕ್ಕೆ ಅತ್ಯಗತ್ಯವಾಗಿವೆ. ಧರ್ಮ ಜಾಗೃತಿಗೆ ಬಾಲ್ಯದಲ್ಲಿಯೇ ನೀಡುವಂತಹ ಶಿಕ್ಷಣ ಮಕ್ಕಳನ್ನು ಮುಂದೆ ಉತ್ತಮ ಪ್ರಜೆಯಾಗಿ ಮಾಡಬಲ್ಲದು ಎಂದು ತಿಳಿಸಿದರು. ಶ್ರೀ ಸೋಮಪ್ರಭ ರವರು ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಈ ಸಂಸ್ಕಾರ ಶಿಬಿರ ಉತ್ತಮ ಕಾರ್ಯವಾಗಿದ್ದು , ಇನ್ನೂ ಹೆಚ್ಚಿನ ಕಾಲ ಮುಂದುವರಿಯಲಿ ಎಂದು ಆಶೀರ್ವದಿಸಿದರು. ಭಾ,ಜೈನ್ ಮಿಲನ್, ವಲಯ-8 ರ ಗೌರವ ಅಧ್ಯಕ್ಷರಾದ *ಶ್ರೀಮತಿ ಶೀಲಾಅನಂತರಾಜ್ ರವರು*, ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡುತ್ತಾ, *ಶ್ರೀಯುತ ಸೋಮಪ್ರಭ* ರವರು ನಡೆಸುತ್ತಿರುವ ಈ ಸಂಸ್ಕಾರ ಶಿಬಿರ ಮಕ್ಕಳಿಗೆ ಧಾರ್ಮಿಕ ಜ್ಞಾನ ನೀಡುವಲ್ಲಿ ಸಫಲವಾಗಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಸಹಾಯ ಸಹಕಾರ ನೀಡಲು ನಾನು ಬದ್ಧಳಾಗಿರುತ್ತೇನೆ ಎಂದು ತಿಳಿಸಿದರು. ಮಕ್ಕಳಿಗೆ ನೀಡುವಂತಹ ಉತ್ತಮ ಸಂಸ್ಕಾರ ಶಿಕ್ಷಣದ ಬಗ್ಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ *ಸರಗೂರು ಜೈನ ಸಮಾಜದ ಅಧ್ಯಕ್ಷರಾದ ಶ್ರೀ S.B.ನಾಗರಾಜು, ಸರಗೂರು ಸಮಾಜದ ಮುಖಂಡರಾದ ಶ್ರೀS.B.ಬ್ರಹ್ಮದೇವಯ್ಯ, ನಾಮದಾರಿಗೌಡ ಸಮಾಜದ ತಾಲೂಕು ಅಧ್ಯಕ್ಷರಾದ ಶ್ರೀ H.D. ರತ್ನಯ್ಯ , ಸಮಾಜದ ಮುಖಂಡರಾದ *ಅಡ್ಡಹಳ್ಳಿ ನಂದಕುಮಾರ್ , ಸರಗೂರಿನ S.V.ಪದ್ಮಪ್ರಭು ರವರುಗಳು ಆಯೋಜಕರಾದ ಶ್ರೀ ಎಸ್. ಎಸ್. ಸೋಮಪ್ರಭ* ರವರ ಕಾರ್ಯವನ್ನು ಶ್ಲಾಘಿಸಿದರು. ಭಾರತೀಯ ಜೈನ್ ಮಿಲನ್ ಮೈಸೂರು ವಿಭಾಗದ ಉಪಾಧ್ಯಕ್ಷರಾದ ಶ್ರೀ ಸಿ.ಎಸ್. ನಾಗರಾಜು ಹಾಗೂ ಕಾರ್ಯದರ್ಶಿಯವರಾದ ಶ್ರೀ ಜಿ.ಬಿ.ಚಂದ್ರಪ್ರಕಾಶ್ ಮತ್ತು ಸರಗೂರು, ನಿಲುವಾಗಿಲು, ಕೊತ್ತೇಗಾಲ, ಮಗ್ಗೆ, ಬಿ ಮಟಕೆರೆ ಇತ್ಯಾದಿ ಸಮಾಜದ ಶ್ರಾವಕ /ಶ್ರಾವಕಿಯರು ಹಾಗೂ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ *ಶ್ರೀ ಎಸ್. ನಾರಾಯಣ್* ಇತ್ಯಾದಿಯಾಗಿ ಹಲವಾರು ಜನರು ಹಾಜರಿದ್ದರು. ಪ್ರಾರಂಭದಲ್ಲಿ ಶ್ರೀ ಪದ್ಮಪ್ರಭು ರವರು ಪ್ರಾರ್ಥನೆ ಸಲ್ಲಿಸಿದರು. *ಶ್ರೀಮತಿ ಜ್ಯೋತಿಪ್ರಭ* ರವರು ಎಲ್ಲರನ್ನೂ ಸ್ವಾಗತಿಸಿದರು. ಶಿಬಿರದ ಮೊದಲ ದಿನದ ಉಪನ್ಯಾಸಕರಾಗಿ *ಶ್ರೀಮತಿ ಡಾಕ್ಟರ್ ಅರುಣಾಪ್ರಕಾಶ್*, *ಶ್ರೀ ಜಿ.ಬಿ.ಚಂದ್ರಪ್ರಕಾಶ್ ಮತ್ತು *ಪೂಜ್ಯ ಬಾಹುಬಲಿ ಭಯ್ಯಾಜಿ* ರವರುಗಳು ಮಕ್ಕಳಿಗೆ ಶಿಕ್ಷಣದ ಪಾಠ ತಿಳಿಸಿಕೊಟ್ಟರು. *ಮೊದಲ ದಿನವಾದ ಇಂದು ಒಟ್ಟು 48 ಮಕ್ಕಳು ಹಾಜರಾಗಿದ್ದರು*. ಈ ಸಂದರ್ಭದಲ್ಲಿ ಸಮಾಜದ ಧರ್ಮಾನುರಾಗಿಗಳು ಸ್ಥಳೀಯರು ಹಾಜರಿದ್ದು ಮಕ್ಕಳಿಗೆ ಪ್ರೋತ್ಸಾಹ ನೀಡಿ, ಶಿಬಿರದ ಕಾರ್ಯಚಟುವಟಿಕೆಗಳನ್ನು ವೀಕ್ಷಣೆ ಮಾಡುತ್ತಿದ್ದರು. ಶಿಬಿರಾರ್ಥಿಗಳು, ಅತಿಥಿಗಳು ಹಾಗೂ ಆಮಂತ್ರಿತರೆಲ್ಲರಿಗೂ *ಶಿಬಿರದ ಆಯೋಜಕರಾದ ಶ್ರೀ ಎಸ್.ಎಸ್.ಸೋಮಪ್ರಭ ಹಾಗೂ ಕುಟುಂಬ ವರ್ಗದವರು ಅತ್ಯಂತ ಆತ್ಮೀಯತೆಯಿಂದ , ವಾತ್ಸಲ್ಯ ಪೂರ್ಣವಾಗಿ ಉಪಾಹಾರ, ಭೋಜನ, ಉಣಬಡಿಸುತ್ತಿದ್ದರು*. °°°°°°°°°°°°°°°°°°°°°°°°°°°°°° *ನಾಳೆಯ ಕಾರ್ಯಕ್ರಮ ಮುಂದುವರೆಯುವುದು* ************************** 2026-04-09 05:15:14
70509 40449666 निर्यापक समय सागर जी भक्त ?????????????????????????️‍??️‍??️‍??️‍??️‍??️‍??️‍??️‍??️‍??️‍??️‍??️‍??️?️?️?️?️?️?️?️?️?️?️?️????????????????????????????????????❤️❤️❤️❤️❤️❤️❤️❤️?????????????????????? ?? *प्रवास स्थल* ?? *श्री खण्डेलवाल दिगम्बर जैन मन्दिर, राजा बाजार, नयी दिल्ली में विराजमान* ???????? ????????? ????????️?️‍?*कुटुम्ब परिवार के सभी सदस्यों को सादर जय जिनेन्... <a href="https://primetrace.com/group/7374/post/1183739131?utm_source=android_post_share_web&amp;referral_code=JBHJP&amp;utm_screen=post_share&amp;utm_referrer_state=PENDING" target="_blank">https://primetrace.com/group/7374/post/1183739131?utm_source=android_post_share_web&amp;referral_code=JBHJP&amp;utm_screen=post_share&amp;utm_referrer_state=PENDING</a> 2026-04-09 05:12:51
70510 40449666 निर्यापक समय सागर जी भक्त ?????????????????????????️‍??️‍??️‍??️‍??️‍??️‍??️‍??️‍??️‍??️‍??️‍??️‍??️?️?️?️?️?️?️?️?️?️?️?️????????????????????????????????????❤️❤️❤️❤️❤️❤️❤️❤️?????????????????????? ?? *प्रवास स्थल* ?? *श्री खण्डेलवाल दिगम्बर जैन मन्दिर, राजा बाजार, नयी दिल्ली में विराजमान* ???????? ????????? ????????️?️‍?*कुटुम्ब परिवार के सभी सदस्यों को सादर जय जिनेन्... <a href="https://primetrace.com/group/7374/post/1183739131?utm_source=android_post_share_web&amp;referral_code=JBHJP&amp;utm_screen=post_share&amp;utm_referrer_state=PENDING" target="_blank">https://primetrace.com/group/7374/post/1183739131?utm_source=android_post_share_web&amp;referral_code=JBHJP&amp;utm_screen=post_share&amp;utm_referrer_state=PENDING</a> 2026-04-09 05:12:51
70507 40449657 ?️?SARVARTHASIDDHI ??️ 2026-04-09 05:12:27
70508 40449657 ?️?SARVARTHASIDDHI ??️ 2026-04-09 05:12:27