WhatsApp Messages Dashboard

Total Records in Table: 15076

Records Matching Filters: 15076

From: To: Global Search:

Messages

ID Chat ID
Chat Name
Sender
Phone
Message
Status
Date View
78267 40449699 3️⃣ ಜಿನೇಂದ್ರ ವಾಣಿ (G-3️⃣) *ಜೈ ಜಿನೇಂದ್ರ* *ಜೈನ ಧಾರ್ಮಿಕ ಸಂಸ್ಕಾರ ಶಿಬಿರ* *ಸರಗೂರು*-ತಾ. ಮೈಸೂರು ಜಿಲ್ಲೆ. *ಶಿಬಿರದ 4.ನೇ ದಿನದ ಕಾರ್ಯಕ್ರಮ* *ಶ್ರೀಕ್ಷೇತ್ರ ಕನಕಗಿರಿ ದಿಗಂಬರ ಜೈನ ಮಠದ ಧರ್ಮಪೀಠಾಧ್ಯಕ್ಷರಾದ ಪ.ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಯವರ ಆಶೀರ್ವಾದ, ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ*, *ಸರಗೂರಿನ ಶ್ರೀಯುತ ಎಸ್.ಎಸ್. ಸೋಮಪ್ರಭ* ರವರು, ನಿರ್ದೇಶಕರು, ಭಾರತೀಯ ಜೈನ್ ಮಿಲನ್ , ಮೈಸೂರು ವಿಭಾಗ, ರವರು, ಐದನೇ ವರ್ಷದ ಜೈನ ಧಾರ್ಮಿಕ ಸಂಸ್ಕಾರ ಶಿಬಿರ ತಮ್ಮ ಮಾತೃಶ್ರೀ ಸ್ವರ್ಗಿಯ ಶ್ರೀಮತಿ ಸಿ.ಬಿ.ವಸಂತಮ್ಮ ರವರ ಸ್ಮರಣಾರ್ಥ, ಅವರ ಸ್ವಗೃಹ *"ಕನಕಾದ್ರಿ"* ಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ; *4.ನೇ ದಿನದ ಕಾರ್ಯಕ್ರಮ, ದಿ: 11.4.26. ಶನಿವಾರ* , ಇಂದು *ಶ್ರವಣಬೆಳಗೊಳ ದಿಗಂಬರ ಜೈನ ಮಹಾ ಸಂಸ್ಥಾನ ಮಠದ ಪ.ಪೂಜ್ಯ ಅಭಿನವ ಚಾರುಕೀರ್ತಿ ಮಹಾಸ್ವಾಮೀಜಿ ಯವರ* ಆದೇಶಾನುಸಾರ ಶಿಬಿರಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಲು ಆಗಮಿಸಿರುವ *ಡಾಕ್ಟರ್ ರಾಜೇಂದ್ರ ಪಾಟೀಲ್ ಶಾಸ್ತ್ರಿ* ರವರು ಇಂದೂ ಕೂಡ ಶಿಬಿರದ ಮಕ್ಕಳಿಗೆ ಪಾಠ ಪ್ರವಚನ ಮುಂದುವರೆಸಿದರು. ಕಥೆಗಳು, ಸ್ವಪ್ನಾವಳಿಗಳು ಆಟ ಪಾಠಗಳನ್ನು ಸ್ವಾರಸ್ಯಕರವಾಗಿ ಪ್ರಸ್ತುತ ಪಡಿಸಿದರು. *ಚಾಮರಾಜನಗರದ ಶ್ರೀಮತಿ ಇಂದುಮತಿಪ್ರಭು* ರವರು ಮಕ್ಕಳಿಗೆ ನೀತಿ ಕಥೆಗಳು, ಪ್ರಶ್ನೋತ್ತರಗಳು, ಜಿನಗೀತೆ ಇತ್ಯಾದಿಗಳನ್ನು ಸುಂದರವಾಗಿ ಕಲಿಸಿಕೊಟ್ಟರು. ಹಾಗೆಯೇ *ಪೂಜ್ಯಬಾಹುಬಲಿ ಭಯ್ಯಾಜಿ* ರವರು ಮಕ್ಕಳಿಗೆ ಯಥಾರ್ಥ ದೇವ ಗುರು ಶಾಸ್ತ್ರಗಳ ಸ್ವರೂಪ , ಜೀವ ಅಜೀವ ವರ್ಣನೆಗಳ ಬಗ್ಗೆ ಹಾಗೂ ದರ್ಶನ ಪಾಠಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಪ್ರಶ್ನೋತ್ತರ ಜಿನಭಕ್ತಿ ಗೀತೆಗಳನ್ನು ಸ್ಪಷ್ಟವಾಗಿ ಹೇಳಿದ ಮಕ್ಕಳಿಗೆ ಬಹುಮಾನವನ್ನು ಕೂಡ ನೀಡಿ , ಪ್ರೋತ್ಸಾಹಿಸಲಾಯಿತು. ಶಿಬಿರದ ಇಂದಿನ ಮಕ್ಕಳ ಸಂಖ್ಯೆ ಒಟ್ಟು 49 . ಇಂದು ಶಿಬಿರಕ್ಕೆ ಅತಿಥಿಗಳಾಗಿ *ಮೈಸೂರಿನಿಂದ ಎಸ್. ಎನ್. ಪದ್ಮಪ್ರಸಾದ್, ಎಸ್‌.ವಿ. ಪದ್ಮಪ್ರಭ, ಹಿರೇಹಳ್ಳಿ ರಾಮು ಚಕ್ಕೂರು ಬಸವರಾಜು* ಮುಂತಾದವರು ವೀಕ್ಷಕರಾಗಿ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳು, ಅತಿಥಿಗಳು ಹಾಗೂ ಆಮಂತ್ರಿತರೆಲ್ಲರಿಗೂ *ಶಿಬಿರದ ಆಯೋಜಕರಾದ ಶ್ರೀ ಎಸ್.ಎಸ್.ಸೋಮಪ್ರಭ ಹಾಗೂ ಕುಟುಂಬ ವರ್ಗದವರು ಅತ್ಯಂತ ಆತ್ಮೀಯತೆಯಿಂದ , ವಾತ್ಸಲ್ಯ ಪೂರ್ಣವಾಗಿ ಉಪಾಹಾರ, ಭೋಜನ, ಉಣಬಡಿಸುತ್ತಿದ್ದರು*. °°°°°°°°°°°°°°°°°°°°°°°°°°°°°° *ನಾಳೆಯ ಕಾರ್ಯಕ್ರಮ ಮುಂದುವರೆಯುವುದು* ************************** 2026-04-11 22:12:21
78268 40449699 3️⃣ ಜಿನೇಂದ್ರ ವಾಣಿ (G-3️⃣) *ಜೈ ಜಿನೇಂದ್ರ* *ಜೈನ ಧಾರ್ಮಿಕ ಸಂಸ್ಕಾರ ಶಿಬಿರ* *ಸರಗೂರು*-ತಾ. ಮೈಸೂರು ಜಿಲ್ಲೆ. *ಶಿಬಿರದ 4.ನೇ ದಿನದ ಕಾರ್ಯಕ್ರಮ* *ಶ್ರೀಕ್ಷೇತ್ರ ಕನಕಗಿರಿ ದಿಗಂಬರ ಜೈನ ಮಠದ ಧರ್ಮಪೀಠಾಧ್ಯಕ್ಷರಾದ ಪ.ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಯವರ ಆಶೀರ್ವಾದ, ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ*, *ಸರಗೂರಿನ ಶ್ರೀಯುತ ಎಸ್.ಎಸ್. ಸೋಮಪ್ರಭ* ರವರು, ನಿರ್ದೇಶಕರು, ಭಾರತೀಯ ಜೈನ್ ಮಿಲನ್ , ಮೈಸೂರು ವಿಭಾಗ, ರವರು, ಐದನೇ ವರ್ಷದ ಜೈನ ಧಾರ್ಮಿಕ ಸಂಸ್ಕಾರ ಶಿಬಿರ ತಮ್ಮ ಮಾತೃಶ್ರೀ ಸ್ವರ್ಗಿಯ ಶ್ರೀಮತಿ ಸಿ.ಬಿ.ವಸಂತಮ್ಮ ರವರ ಸ್ಮರಣಾರ್ಥ, ಅವರ ಸ್ವಗೃಹ *"ಕನಕಾದ್ರಿ"* ಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ; *4.ನೇ ದಿನದ ಕಾರ್ಯಕ್ರಮ, ದಿ: 11.4.26. ಶನಿವಾರ* , ಇಂದು *ಶ್ರವಣಬೆಳಗೊಳ ದಿಗಂಬರ ಜೈನ ಮಹಾ ಸಂಸ್ಥಾನ ಮಠದ ಪ.ಪೂಜ್ಯ ಅಭಿನವ ಚಾರುಕೀರ್ತಿ ಮಹಾಸ್ವಾಮೀಜಿ ಯವರ* ಆದೇಶಾನುಸಾರ ಶಿಬಿರಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಲು ಆಗಮಿಸಿರುವ *ಡಾಕ್ಟರ್ ರಾಜೇಂದ್ರ ಪಾಟೀಲ್ ಶಾಸ್ತ್ರಿ* ರವರು ಇಂದೂ ಕೂಡ ಶಿಬಿರದ ಮಕ್ಕಳಿಗೆ ಪಾಠ ಪ್ರವಚನ ಮುಂದುವರೆಸಿದರು. ಕಥೆಗಳು, ಸ್ವಪ್ನಾವಳಿಗಳು ಆಟ ಪಾಠಗಳನ್ನು ಸ್ವಾರಸ್ಯಕರವಾಗಿ ಪ್ರಸ್ತುತ ಪಡಿಸಿದರು. *ಚಾಮರಾಜನಗರದ ಶ್ರೀಮತಿ ಇಂದುಮತಿಪ್ರಭು* ರವರು ಮಕ್ಕಳಿಗೆ ನೀತಿ ಕಥೆಗಳು, ಪ್ರಶ್ನೋತ್ತರಗಳು, ಜಿನಗೀತೆ ಇತ್ಯಾದಿಗಳನ್ನು ಸುಂದರವಾಗಿ ಕಲಿಸಿಕೊಟ್ಟರು. ಹಾಗೆಯೇ *ಪೂಜ್ಯಬಾಹುಬಲಿ ಭಯ್ಯಾಜಿ* ರವರು ಮಕ್ಕಳಿಗೆ ಯಥಾರ್ಥ ದೇವ ಗುರು ಶಾಸ್ತ್ರಗಳ ಸ್ವರೂಪ , ಜೀವ ಅಜೀವ ವರ್ಣನೆಗಳ ಬಗ್ಗೆ ಹಾಗೂ ದರ್ಶನ ಪಾಠಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಪ್ರಶ್ನೋತ್ತರ ಜಿನಭಕ್ತಿ ಗೀತೆಗಳನ್ನು ಸ್ಪಷ್ಟವಾಗಿ ಹೇಳಿದ ಮಕ್ಕಳಿಗೆ ಬಹುಮಾನವನ್ನು ಕೂಡ ನೀಡಿ , ಪ್ರೋತ್ಸಾಹಿಸಲಾಯಿತು. ಶಿಬಿರದ ಇಂದಿನ ಮಕ್ಕಳ ಸಂಖ್ಯೆ ಒಟ್ಟು 49 . ಇಂದು ಶಿಬಿರಕ್ಕೆ ಅತಿಥಿಗಳಾಗಿ *ಮೈಸೂರಿನಿಂದ ಎಸ್. ಎನ್. ಪದ್ಮಪ್ರಸಾದ್, ಎಸ್‌.ವಿ. ಪದ್ಮಪ್ರಭ, ಹಿರೇಹಳ್ಳಿ ರಾಮು ಚಕ್ಕೂರು ಬಸವರಾಜು* ಮುಂತಾದವರು ವೀಕ್ಷಕರಾಗಿ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳು, ಅತಿಥಿಗಳು ಹಾಗೂ ಆಮಂತ್ರಿತರೆಲ್ಲರಿಗೂ *ಶಿಬಿರದ ಆಯೋಜಕರಾದ ಶ್ರೀ ಎಸ್.ಎಸ್.ಸೋಮಪ್ರಭ ಹಾಗೂ ಕುಟುಂಬ ವರ್ಗದವರು ಅತ್ಯಂತ ಆತ್ಮೀಯತೆಯಿಂದ , ವಾತ್ಸಲ್ಯ ಪೂರ್ಣವಾಗಿ ಉಪಾಹಾರ, ಭೋಜನ, ಉಣಬಡಿಸುತ್ತಿದ್ದರು*. °°°°°°°°°°°°°°°°°°°°°°°°°°°°°° *ನಾಳೆಯ ಕಾರ್ಯಕ್ರಮ ಮುಂದುವರೆಯುವುದು* ************************** 2026-04-11 22:12:21
78265 40449660 Acharya PulakSagarji 07 2026-04-11 22:12:03
78266 40449660 Acharya PulakSagarji 07 2026-04-11 22:12:03
78264 40449702 Mahaveer Ki Pathshala Main *आज की प्रतियोगिता में बच्चों ने एवं आज की प्रतियोगिता की संचालक प्राची जी और सारिका जी ने किया धमाल* *अंतिम तीन प्रश्नों के उत्तर यूट्यूब पर कमेंट करें देखते हैं सबसे पहले कौन कमेंट करता है टाइम start* <a href="https://www.youtube.com/live/U5UJnT3xl_g?si=dxrzA6YU5XFI59yz" target="_blank">https://www.youtube.com/live/U5UJnT3xl_g?si=dxrzA6YU5XFI59yz</a> 2026-04-11 22:11:32
78263 40449702 Mahaveer Ki Pathshala Main *आज की प्रतियोगिता में बच्चों ने एवं आज की प्रतियोगिता की संचालक प्राची जी और सारिका जी ने किया धमाल* *अंतिम तीन प्रश्नों के उत्तर यूट्यूब पर कमेंट करें देखते हैं सबसे पहले कौन कमेंट करता है टाइम start* <a href="https://www.youtube.com/live/U5UJnT3xl_g?si=dxrzA6YU5XFI59yz" target="_blank">https://www.youtube.com/live/U5UJnT3xl_g?si=dxrzA6YU5XFI59yz</a> 2026-04-11 22:11:31
78262 40449686 सैतवाल मुखपत्र ? ?️ जैन धर्म ?️ **************** जैन धर्म अनादी अनंत सत्याचा दीप उजळतो | नाही कोणी कर्ता हर्ता स्वभाव नियम सांगतो || तीर्थंकर चोवीस महान आदिनाथ ते महावीर | ज्ञानदीपामुळे तयांच्या जग झालाय सत्याधीर || सत्य अहिंसा अचौर्य अपरिग्रह आहेत तत्व| शुद्ध आचरण जीवनी फुलते धर्माचे खरे सत्व|| जन्माने कोणी मोठा नाही कर्माला आहे प्राधान्य | सद्गुणांच्या वाटे वरती मानव होतो नित धन्य|| "सोहम्"आत्म्याची ओळख मी कोण?हे जाणावे| मार्गावरती कर्तव्याच्या जीवन अर्थी लावावे || सकारात्मक विचारांनी मनी नित प्रकाश पडे| अनेकांत वाद सांगतो सत्य अनेक रूपं धरे || जगण्याला नवी दिशा देई,संयमाचाच मार्ग | शिकवण जैन धर्माची जीवनास करतो स्वर्ग || क्षमा तप शांती समता घेऊन,धर्म फुले अंतरी| जैन धर्माच्या साधनेने मानवा मुक्ती लाभे संसारी|| सुदर्शन टोपरे अंजनगाव सुर्जी ९४२१७३६३७८ (बंधू-भगिनींनो जयजिनेन्द्र, जैन धर्म आपणास पुण्याने लाभला,त्याचा प्रचार प्रसार करणे हे आपले परम पवित्र कर्तव्य आहे.) 2026-04-11 22:11:01
78261 40449686 सैतवाल मुखपत्र ? ?️ जैन धर्म ?️ **************** जैन धर्म अनादी अनंत सत्याचा दीप उजळतो | नाही कोणी कर्ता हर्ता स्वभाव नियम सांगतो || तीर्थंकर चोवीस महान आदिनाथ ते महावीर | ज्ञानदीपामुळे तयांच्या जग झालाय सत्याधीर || सत्य अहिंसा अचौर्य अपरिग्रह आहेत तत्व| शुद्ध आचरण जीवनी फुलते धर्माचे खरे सत्व|| जन्माने कोणी मोठा नाही कर्माला आहे प्राधान्य | सद्गुणांच्या वाटे वरती मानव होतो नित धन्य|| "सोहम्"आत्म्याची ओळख मी कोण?हे जाणावे| मार्गावरती कर्तव्याच्या जीवन अर्थी लावावे || सकारात्मक विचारांनी मनी नित प्रकाश पडे| अनेकांत वाद सांगतो सत्य अनेक रूपं धरे || जगण्याला नवी दिशा देई,संयमाचाच मार्ग | शिकवण जैन धर्माची जीवनास करतो स्वर्ग || क्षमा तप शांती समता घेऊन,धर्म फुले अंतरी| जैन धर्माच्या साधनेने मानवा मुक्ती लाभे संसारी|| सुदर्शन टोपरे अंजनगाव सुर्जी ९४२१७३६३७८ (बंधू-भगिनींनो जयजिनेन्द्र, जैन धर्म आपणास पुण्याने लाभला,त्याचा प्रचार प्रसार करणे हे आपले परम पवित्र कर्तव्य आहे.) 2026-04-11 22:11:00
78260 40449663 ? आचार्य सुधीन्द्र संदेश ? 2026-04-11 22:09:57
78259 40449663 ? आचार्य सुधीन्द्र संदेश ? 2026-04-11 22:09:56