WhatsApp Messages Dashboard

Total Records in Table: 14780

Records Matching Filters: 14780

From: To: Global Search:

Messages

ID Chat ID
Chat Name
Sender
Phone
Message
Status
Date View
68281 40449703 गणिनी आर्यिका जिनदेवी माँ ???? Wandami Matajii ???? Jai Jinendra Didi ?? 2026-04-06 07:50:46
68282 40449703 गणिनी आर्यिका जिनदेवी माँ ???? Wandami Matajii ???? Jai Jinendra Didi ?? 2026-04-06 07:50:46
68280 48283815 Jain pramukh pathshala 1 2026-04-06 07:48:48
68279 48283815 Jain pramukh pathshala 1 2026-04-06 07:48:47
68277 40449703 गणिनी आर्यिका जिनदेवी माँ ?वंदामी माताजी? 2026-04-06 07:47:29
68278 40449703 गणिनी आर्यिका जिनदेवी माँ ?वंदामी माताजी? 2026-04-06 07:47:29
68275 40449657 ?️?SARVARTHASIDDHI ??️ *ಜೈನ ಸುದ್ದಿಗಳು & ಇತಿಹಾಸ* *JAIN NEWS & HISTORY* *ತ್ರಸನಾಳಿಯ ವರ್ಣನೆ* ಲೋಕದ ಮಧ್ಯದಲ್ಲಿ ಬುಡದಿಂದ ತುದಿಯವರೆಗೆ ಹದಿನಾಲ್ಕು ರಜ್ಜು ಉದ್ದವೂ, ಒಂದು ರಜ್ಜು ದಪ್ಪವೂ ಮತ್ತು ಒಂದು ರಜ್ಜು ಅಗಲವೂ ಆದ ತ್ರಸನಾಳಿಯಲ್ಲಿಯೇ *೨] ಬಾಲ ಹುಳ ಶಂಖ ಹುಳು ಇವುಗಳಿಗೆ ಸ್ಪರ್ಶ ಮತ್ತು ರಸ ಈ ಎರಡು ಇಂದ್ರಿಯ ಇರುವ ಕಾರಣ ದ್ವೀಂದ್ರಿಯ* *೩] ಸ್ಪರ್ಶನ, ರಸನ, ಘ್ರಾಣ ಈ ಮೂರೂ ಇಂದ್ರಿಯ ಇರುವ ಕಾರಣ ತ್ರಿಂದ್ರಿಯ* *೪] ಸ್ಪರ್ಷನ , ರಸನ, ಘ್ರಾಣ , ಚಕ್ಷು ಈ ನಾಲ್ಕು ಇಂದ್ರಿಯ ಇರುವ ಕಾರಣ ಚತುರಿಂದ್ರಿಯ* *೫] ಸ್ಪರ್ಶನ, ರಸನ, ಘ್ರಾಣ , ಚಕ್ಷು , ಶ್ರೋತ್ರ ಈ ಐದು ಇಂದ್ರಿಯ ಇರುವ ಕಾರಣ ಪಂಚೇಂದ್ರಿಯ.* ಈ ಪಂಚೇಂದ್ರಿಯ ಜೀವಗಳೆಂಬ ತ್ರಸಜೀವಗಳು ಇರುತ್ತವೆ. ಈ ತ್ರಸಜೀವಗಳು ಈ ತ್ರಸನಾಳಿಯಲ್ಲಿಯೇ ಇರುವುದಲ್ಲದೆ ಇದರ ಹೊರಗಿನ ಆಕಾಶಪ್ರದೇಶಗಳಲ್ಲಿ ಇರುವುದಿಲ್ಲ. ಆದಕಾರಣ ಇವುಗಳಿಗೆ ತ್ರಸ ಜೀವಿಗಳು ಎಂದು ಕರೆಯುತ್ತಾರೆ. ಏಕೇಂದ್ರಿಯ ಜೀವಗಳು. ಏಕೇಂದ್ರಿಯ ಜೀವಗಳು ಅಂದರೆ ಸ್ಪರ್ಶನ ಇಂದ್ರಿಯ ಒಂದೇ ಇರುವ ಜೀವ. *೧] ಪ್ರಥ್ವಿ* *೨] ಜಲಕಾಯಕ* *೩] ಅಗ್ನಿ ಕಾಯಕ* *೪] ವಾಯು ಕಾಯಕ* *೫] ವನಸ್ಪತಿ ಕಾಯಕ* ಇವು ಈ ತ್ರಸನಾಳಿಯಲ್ಲಿಯೂ, ಇದರ ಹೊರಗಿನ ಲೋಕಾಕಾಶದಲ್ಲಿಯೂ ಇರುತ್ತವೆ. ಜೀವಗಳು ಎರಡು ಪ್ರಕಾರ: *೧] ಸಂಸಾರಿ ಜೀವಗಳೆಂದೂ* *೨] ಮುಕ್ತ ಜೀವಗಳೆಂದೂ* ಅವುಗಳಲ್ಲಿ ಸಂಸಾರಿಜೀವಗಳು ಎರಡು ಪ್ರಕಾರ *೧] ಒಂದು ತ್ರಸಜೀವಗಳು* *೨] ಸ್ಥಾವರ ಜೀವಗಳು* *೧] ಪೃಥ್ವಿಕಾಯಿಕ ೨]ಅಪ[ಜಲ]ಕಾಯಿಕ ೩]ತೇಜಸ್ ಕಾಯಿಕ ೪] ವಾಯುಕಾಯಿಕ ೫] ವನಸ್ಪತಿಕಾಯಿಕ ಇವೈದು ಸ್ಥಾವರ ಜೀವಗಳು. ತತ್ತ್ವಾರ್ಥಸೂತ್ರದಲ್ಲಿ *ಪೃಥ್ವಿವ್ಯಪ್ತಜೋವಾಯುವನಸ್ಪತಯಃ ಸ್ಥಾವರಾ:* ಎಂದು ಹೇಳಿರುತ್ತದೆ. ದ್ವೀಂದ್ರಿಯ, ತ್ರಿಂದ್ರಿಯ, ಚತುರಿಂದ್ರಿಯ ಮತ್ತು ಪಂಚೇಂದ್ರಿಯ ಜೀವಗಳಿಗೆ ತ್ರಸಜೀವಗಳೆಂದು ಹೇಳುತ್ತಾರೆ. ತತ್ವಾರ್ಥಸೂತ್ರದಲ್ಲಿ *"ದ್ವೀಂದ್ರಿಯಾದಯತ್ರಸಾ:* ಎಂದು ಹೇಳಿರುತ್ತದೆ. ತ್ರಸಜೀವಗಳ ಜನನ ಮರಣಗಳು ಅಥವಾ ಉತ್ಪತ್ತಿ ವಿನಾಶಗಳು ಮೇಲೆ ಹೇಳಲ್ಪಟ್ಟ ತ್ರಸನಾಳಿಯಲ್ಲೇ ಆಗುತ್ತವೆ. ಆದರೆ ಸ್ಥಾವರಜೀವಗಳ ಉತ್ಪತ್ತಿ ವಿನಾಶಗಳು ತ್ರಸನಾಳಿಯಲ್ಲಿಯೂ, ತ್ರಸನಾಳಿಯ ಹೊರಗೂ ಆಗುತ್ತವೆ. ಈ ತ್ರಸನಾಳಿಯ ನಟ್ಟನಡುವಿನಲ್ಲಿರುವ ಒಂದು ರಜ್ಜು ವಿಸ್ತಾರದ ಮಧ್ಯಲೋಕದ ಮಧ್ಯದಲ್ಲಿ ಜಂಬೂದ್ವೀಪವಿದೆ. ಅದರ ಸುತ್ತಲೂ ಲವಣಸಮುದ್ರವೂ, ಅದನ್ನು ಬಳಸಿಕೊಂಡು ಧಾತಕೀಖಂಡ ದ್ವೀಪವೂ, ಅದನ್ನು ಸುತ್ತಿಕೊಂಡು ಕಾಲೋದಧಿ ಸಮುದ್ರವೂ, ಅದರ ಸುತ್ತಲೂ ಪುಷ್ಕರವರ ದ್ವೀಪವೂ ಇದೆ. ಹೀಗೆ ಮಧ್ಯಲೋಕವು ಅಸಂಖ್ಯಾತ ದ್ವೀಪ ಸಮುದ್ರಗಳಿಂದ ವ್ಯಾಪ್ತವಾಗಿದೆ. *SARVARTHASIDDHI* *GRANTHAMALE* *PRASHANT J UPADHYE* *GALATAGA - 7483311008* 2026-04-06 07:47:01
68276 40449657 ?️?SARVARTHASIDDHI ??️ *ಜೈನ ಸುದ್ದಿಗಳು & ಇತಿಹಾಸ* *JAIN NEWS & HISTORY* *ತ್ರಸನಾಳಿಯ ವರ್ಣನೆ* ಲೋಕದ ಮಧ್ಯದಲ್ಲಿ ಬುಡದಿಂದ ತುದಿಯವರೆಗೆ ಹದಿನಾಲ್ಕು ರಜ್ಜು ಉದ್ದವೂ, ಒಂದು ರಜ್ಜು ದಪ್ಪವೂ ಮತ್ತು ಒಂದು ರಜ್ಜು ಅಗಲವೂ ಆದ ತ್ರಸನಾಳಿಯಲ್ಲಿಯೇ *೨] ಬಾಲ ಹುಳ ಶಂಖ ಹುಳು ಇವುಗಳಿಗೆ ಸ್ಪರ್ಶ ಮತ್ತು ರಸ ಈ ಎರಡು ಇಂದ್ರಿಯ ಇರುವ ಕಾರಣ ದ್ವೀಂದ್ರಿಯ* *೩] ಸ್ಪರ್ಶನ, ರಸನ, ಘ್ರಾಣ ಈ ಮೂರೂ ಇಂದ್ರಿಯ ಇರುವ ಕಾರಣ ತ್ರಿಂದ್ರಿಯ* *೪] ಸ್ಪರ್ಷನ , ರಸನ, ಘ್ರಾಣ , ಚಕ್ಷು ಈ ನಾಲ್ಕು ಇಂದ್ರಿಯ ಇರುವ ಕಾರಣ ಚತುರಿಂದ್ರಿಯ* *೫] ಸ್ಪರ್ಶನ, ರಸನ, ಘ್ರಾಣ , ಚಕ್ಷು , ಶ್ರೋತ್ರ ಈ ಐದು ಇಂದ್ರಿಯ ಇರುವ ಕಾರಣ ಪಂಚೇಂದ್ರಿಯ.* ಈ ಪಂಚೇಂದ್ರಿಯ ಜೀವಗಳೆಂಬ ತ್ರಸಜೀವಗಳು ಇರುತ್ತವೆ. ಈ ತ್ರಸಜೀವಗಳು ಈ ತ್ರಸನಾಳಿಯಲ್ಲಿಯೇ ಇರುವುದಲ್ಲದೆ ಇದರ ಹೊರಗಿನ ಆಕಾಶಪ್ರದೇಶಗಳಲ್ಲಿ ಇರುವುದಿಲ್ಲ. ಆದಕಾರಣ ಇವುಗಳಿಗೆ ತ್ರಸ ಜೀವಿಗಳು ಎಂದು ಕರೆಯುತ್ತಾರೆ. ಏಕೇಂದ್ರಿಯ ಜೀವಗಳು. ಏಕೇಂದ್ರಿಯ ಜೀವಗಳು ಅಂದರೆ ಸ್ಪರ್ಶನ ಇಂದ್ರಿಯ ಒಂದೇ ಇರುವ ಜೀವ. *೧] ಪ್ರಥ್ವಿ* *೨] ಜಲಕಾಯಕ* *೩] ಅಗ್ನಿ ಕಾಯಕ* *೪] ವಾಯು ಕಾಯಕ* *೫] ವನಸ್ಪತಿ ಕಾಯಕ* ಇವು ಈ ತ್ರಸನಾಳಿಯಲ್ಲಿಯೂ, ಇದರ ಹೊರಗಿನ ಲೋಕಾಕಾಶದಲ್ಲಿಯೂ ಇರುತ್ತವೆ. ಜೀವಗಳು ಎರಡು ಪ್ರಕಾರ: *೧] ಸಂಸಾರಿ ಜೀವಗಳೆಂದೂ* *೨] ಮುಕ್ತ ಜೀವಗಳೆಂದೂ* ಅವುಗಳಲ್ಲಿ ಸಂಸಾರಿಜೀವಗಳು ಎರಡು ಪ್ರಕಾರ *೧] ಒಂದು ತ್ರಸಜೀವಗಳು* *೨] ಸ್ಥಾವರ ಜೀವಗಳು* *೧] ಪೃಥ್ವಿಕಾಯಿಕ ೨]ಅಪ[ಜಲ]ಕಾಯಿಕ ೩]ತೇಜಸ್ ಕಾಯಿಕ ೪] ವಾಯುಕಾಯಿಕ ೫] ವನಸ್ಪತಿಕಾಯಿಕ ಇವೈದು ಸ್ಥಾವರ ಜೀವಗಳು. ತತ್ತ್ವಾರ್ಥಸೂತ್ರದಲ್ಲಿ *ಪೃಥ್ವಿವ್ಯಪ್ತಜೋವಾಯುವನಸ್ಪತಯಃ ಸ್ಥಾವರಾ:* ಎಂದು ಹೇಳಿರುತ್ತದೆ. ದ್ವೀಂದ್ರಿಯ, ತ್ರಿಂದ್ರಿಯ, ಚತುರಿಂದ್ರಿಯ ಮತ್ತು ಪಂಚೇಂದ್ರಿಯ ಜೀವಗಳಿಗೆ ತ್ರಸಜೀವಗಳೆಂದು ಹೇಳುತ್ತಾರೆ. ತತ್ವಾರ್ಥಸೂತ್ರದಲ್ಲಿ *"ದ್ವೀಂದ್ರಿಯಾದಯತ್ರಸಾ:* ಎಂದು ಹೇಳಿರುತ್ತದೆ. ತ್ರಸಜೀವಗಳ ಜನನ ಮರಣಗಳು ಅಥವಾ ಉತ್ಪತ್ತಿ ವಿನಾಶಗಳು ಮೇಲೆ ಹೇಳಲ್ಪಟ್ಟ ತ್ರಸನಾಳಿಯಲ್ಲೇ ಆಗುತ್ತವೆ. ಆದರೆ ಸ್ಥಾವರಜೀವಗಳ ಉತ್ಪತ್ತಿ ವಿನಾಶಗಳು ತ್ರಸನಾಳಿಯಲ್ಲಿಯೂ, ತ್ರಸನಾಳಿಯ ಹೊರಗೂ ಆಗುತ್ತವೆ. ಈ ತ್ರಸನಾಳಿಯ ನಟ್ಟನಡುವಿನಲ್ಲಿರುವ ಒಂದು ರಜ್ಜು ವಿಸ್ತಾರದ ಮಧ್ಯಲೋಕದ ಮಧ್ಯದಲ್ಲಿ ಜಂಬೂದ್ವೀಪವಿದೆ. ಅದರ ಸುತ್ತಲೂ ಲವಣಸಮುದ್ರವೂ, ಅದನ್ನು ಬಳಸಿಕೊಂಡು ಧಾತಕೀಖಂಡ ದ್ವೀಪವೂ, ಅದನ್ನು ಸುತ್ತಿಕೊಂಡು ಕಾಲೋದಧಿ ಸಮುದ್ರವೂ, ಅದರ ಸುತ್ತಲೂ ಪುಷ್ಕರವರ ದ್ವೀಪವೂ ಇದೆ. ಹೀಗೆ ಮಧ್ಯಲೋಕವು ಅಸಂಖ್ಯಾತ ದ್ವೀಪ ಸಮುದ್ರಗಳಿಂದ ವ್ಯಾಪ್ತವಾಗಿದೆ. *SARVARTHASIDDHI* *GRANTHAMALE* *PRASHANT J UPADHYE* *GALATAGA - 7483311008* 2026-04-06 07:47:01
68273 40449657 ?️?SARVARTHASIDDHI ??️ 2026-04-06 07:46:27
68274 40449657 ?️?SARVARTHASIDDHI ??️ 2026-04-06 07:46:27