WhatsApp Messages Dashboard

Total Records in Table: 14660

Records Matching Filters: 14660

From: To: Global Search:

Messages

ID Chat ID
Chat Name
Sender
Phone
Message
Status
Date View
225319 40449687 अध्यात्मयोगी https://www.youtube.com/live/5ngTJ9siMFY?si=0RawZ9ULYMlq-Eqr 2026-06-12 20:15:00
225317 40649233 Mumukshu mandal?‍♂️ https://youtu.be/tHOK4KwqTo8?si=aU35f8Kxu9Rzopag 2026-06-12 20:12:48
225318 40649233 Mumukshu mandal?‍♂️ https://youtu.be/tHOK4KwqTo8?si=aU35f8Kxu9Rzopag 2026-06-12 20:12:48
225315 40649233 Mumukshu mandal?‍♂️ https://youtu.be/tHOK4KwqTo8?si=aU35f8Kxu9Rzopag 2026-06-12 20:11:54
225316 40649233 Mumukshu mandal?‍♂️ https://youtu.be/tHOK4KwqTo8?si=aU35f8Kxu9Rzopag 2026-06-12 20:11:54
225314 40449718 विनय गुरु ? 2026-06-12 20:11:15
225313 40449718 विनय गुरु ? 2026-06-12 20:11:14
225310 40449679 ಕರ್ನಾಟಕದಲ್ಲಿ ಜೈನಧರ್ಮ 2 ನಿಮಗೆ ಕಸಿವಿಸಿ ಆಯಿತೇನೋ ಕ್ಷಮಿಸಿ ??? ಕಹಿಸತ್ಯ ನಮಗೆ ಅರಿವಿದೆ ಉತ್ತರ ನಾನೇ ಹೇಳ್ತೀನಿ... ಹಲವು ಕಡೆ ನಡೆಯುವ ಶಿಬಿರಗಳ ರಹಸ್ಯ ಕಾರ್ಯ ಯೋಜನೆ... ಅವರ ಹಂತ ಬೆಳೆಸುವ ಉದ್ದೇಶ. ಹಂತಂತವಾಗಿ ಆರಂಭದಲ್ಲಿ ಆತ್ಮೀಯತೆ ಉಪಹಾರ, ಭೋಜನ, ವ್ಯವಸ್ಥೆ, ಉಚಿತ, ಆಟ ಪಾಠ ಸಂಯೋಜನೆ, ಪ್ರಾಯೋಜಕತ್ವ ಬೇಕು ಬೇಡಗಳ ಆರ್ಥಿಕ ವ್ಯವಸ್ಥೆ ಸಹಕಾರ ಇಡ್ತಾ ಆತ್ಮೀಯತೆ ಸಕ್ಯ ಬೆಳೆಸುವುದು,. ನಂತರ ಅಲ್ಲಿನ ಇವರ ಗ್ರಂಥಗಳ ರೀತಿ ಉಪದೇಶ, ಸರಳ ಆಚರಣೆ ಇತರರೊಂದಿಗೆ ಮಾಡಿಸುತ್ತಾ , ಧ್ಯಾನ ಸಕ್ತರಾಗಿ *ಆತ್ಮನ್* ಗಳನ್ನಾಗಿಸುವುದು.*ಮಿತ್ಯತ್ವದ ನೆಪದಲ್ಲಿ , ಅಲ್ಲಿನ ಗ್ರಂಥಗಳನ್ನು , ಜಿನವಾಣಿಗಳನ್ನು ರಹಸ್ಯವಾಗಿ ಬದಲಿಸುತ್ತಾರೆ* ಪೂಜೆ ಅಭಿಷೇಕ ಆರಾಧನೆಗಳಲ್ಲಿ ಅಕ್ಕಿ ಪಲ ನೈವೇದ್ಯ ಪಂಚಾಮೃತ ಅಭಿಷೇಕ ಇವುಗಳನ್ನು ಬಿಡಿಸುವುದು . ಇದರಿಂದ ಕರ್ಮ ಬಂದ ದೋಷ ಮಿತ್ಯಾದೃಷ್ಟಿಗಳ ಕರ್ಮಕಾಂಡ, ಕ್ರಿಯಾಕಾಂಡ ಎಂದೇ ತಲೆಯಲ್ಲಿ ತುಂಬುತ್ತಾರೆ. ಮತ್ತೊಂದು ಪ್ರಪಂಚದಲ್ಲಿ ಇವುಗಳನ್ನು ನಿತ್ಯತ್ವ ಯಕ್ಷ, ಯಕ್ಷಿ ಮಿತ್ಯದೃಷ್ಟಿ ಪೂಜೆ ನಿಷೇಧ ಭಗವಂತನಿಗೆ ನೀರಿನ ಅಭಿಷೇಕ ಮಾತ್ರ ಸರ್ವ ಶ್ರೇಷ್ಠ, ಕೆಲವು ಕಡೆ ಬಿಸಿ ನೀರಿನ ಸ್ನಾನ, ಕೆಲವು ಕಡೆ ಒದ್ದೆ ಬಟ್ಟೆ ಒತ್ತುವುದು, ಜೊತೆಗೆ ಆ ಮಂದಿರ ದಲ್ಲಿನ ಅಧಿಕಾರಸ್ಥರನ್ನು ಮಾನಸಮಾನ ಅತಿಥಿಗಳು ಅಧ್ಯಕ್ಷತೆ ಹಣ ಇತ್ಯಾದಿ ಆಮಿಷಗಳಿಂದ ರಹಸ್ಯವಾಗಿ ಬದಲಿಸುವುದು, ಇದು ಪಂಚಮ ಕಾಲ *ಪೂಜ್ಯ ನಿಗ್ರಂಥ ಮುನಿಗಳು, ಶ್ರೀ ಮಠಗಳು & ಭಟ್ಟಾರಕ ಸ್ವಾಮೀಜಿ ಪರಂಪರೆಯನ್ನೇ ನಿಷೇಧಿಸುವ,ತಿರಸ್ಕರಿಸುವ* ನಂತರ ಅಪವಿತ್ರ ಗೊಳಿಸುವ ಅಪಪ್ರಚಾರಗಳನ್ನು ವ್ಯವಸ್ಥಿತವಾಗಿ ಶಿಬಿರಗಳ ಮೂಲಕ ಅಮಾಯಕ ಸಾಮಾನ್ಯ ಜನರ ತಲೆಯಲ್ಲಿ ವಿಷಯ ಭೇದಗಳ ತಾರತಮ್ಯದ ವಿಷ ತುಂಬಲಾಗುತ್ತದೆ. ಅಂತಂತವಾಗಿ ದಿಕ್ಕು ತಪ್ಪಿದ ಅಮಾಯಕ ಜೈನ ಬಂಧುಗಳು ಇದಕ್ಕೆ ಬಲಿಯಾಗಿ ನಾ *ಗರ್ ಕ - ನಾ ಗಾಟ್ ಕ*??? *ಗಯಾ ಬೈಯನ್ನ್ಸ್ ಪಾನಿ ನಮೇ....* ಸ್ವ ಆತ್ಮವನ್ನು ವಂಚಿಸಿಕೊಳ್ಳುತ ತಾವು ಅಳಿಯುತ್ತಾರೆ... ಇತರರನ್ನು ಮೂಲ ಜೈನತ್ವದಿಂದ ದಿಕ್ಕು ತಪ್ಪಿಸಿದ ಕರ್ಮದಿಂದ ಅವರು ಚಿತ್ರ ವಿಚಿತ್ರವಾಗಿ ನರಳಿ ನರಳಿ ನಶಿಸುತ್ತಾರೆ....... ಪರಿವರ್ತನೆ??? ಅವಶ್ಯಕ 2026-06-12 20:10:12
225311 50892187 श्री जिनेन्द्र भक्तमण्डल ग्वालियर 2026-06-12 20:10:12
225312 50892187 श्री जिनेन्द्र भक्तमण्डल ग्वालियर 2026-06-12 20:10:12